Tuesday, September 16, 2025
HomeUncategorizedಮದರ್ ಇಂಡಿಯಾಗೆ ಕೇಕ್​ ತಿನ್ನಿಸಿ ದಚ್ಚು ಹೇಳಿದ್ದೇನು?

ಮದರ್ ಇಂಡಿಯಾಗೆ ಕೇಕ್​ ತಿನ್ನಿಸಿ ದಚ್ಚು ಹೇಳಿದ್ದೇನು?

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್​ ನಿನ್ನೆ ತಮ್ಮ ನಿವಾಸದಲ್ಲಿ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ್ರು. ಈ ವೇಳೆ ಪುತ್ರ ಅಭಿಷೇಕ್ ​ ಹಾಗೂ ನಟ ದರ್ಶನ್​ಗೆ ಕೇಕ್​ ತಿನ್ನಿಸಿದ್ರು. ದರ್ಶನ್​ ಕೂಡ ‘ಮದರ್​ ಇಂಡಿಯಾ’ಗೆ ಕೇಕ್​ ತಿನ್ನಿಸಿ ಶುಭಾಶಯ ಕೋರಿದ್ರು. ನಿರ್ಮಾಪಕ ರಾಕ್​​​ಲೈನ್​​ ವೆಂಕಟೇಶ್​ ಮತ್ತಿತರರು ಉಪಸ್ಥಿತರಿದ್ದರು.

ಇನ್ನು ನಿನ್ನೆ ಸುಮಲತಾ ಅಂಬರೀಶ್​​ ಅವರ ಹುಟ್ಟಹಬ್ಬಕ್ಕೆ ನಟ ದರ್ಶನ್​ ​ಟ್ವಿಟರ್​​ ಮೂಲಕ ಶುಭಾಶಯ ತಿಳಿಸಿದ್ರು. ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಮದರ್ ಇಂಡಿಯಾ. ನಿಮ್ಮ ಇಷ್ಟಾರ್ಥಗಳೆಲ್ಲಾ ಈಡೇರಲಿ. ಮಂಡ್ಯ ಜಿಲ್ಲೆಗೆ ನೀವು ಮಾಡಬೇಕೆಂದುಕೊಂಡಿರುವ ಕೆಲಸಗಳೆಲ್ಲವೂ ಸುಸೂತ್ರವಾಗಿ ನಡೆಯಲಿ. ಸದಾ ನಿಮ್ಮೊಂದಿಗೆ ನಾವು ಎಂದು ದಚ್ಚು ವಿಶ್ ಮಾಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments