Friday, September 12, 2025
HomeUncategorizedಸಚಿವರಾಗಿ ಆರ್​.ಶಂಕರ್, ಹೆಚ್.ನಾಗೇಶ್​ ಪ್ರಮಾಣವಚನ

ಸಚಿವರಾಗಿ ಆರ್​.ಶಂಕರ್, ಹೆಚ್.ನಾಗೇಶ್​ ಪ್ರಮಾಣವಚನ

ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ನಡೆದಿದ್ದು, ಇಬ್ಬರು ಪಕ್ಷೇತರರಿಗೆ ಸಚಿವ ಸ್ಥಾನ ಸಿಕ್ಕಿದೆ. ಶಾಸಕರಾದ ಆರ್. ಶಂಕರ್ ಹಾಗೂ ಹೆಚ್. ನಾಗೇಶ್ ಪ್ರಮಾಣವಚನ ಸ್ವೀಕರಿಸಿದರು.
ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಾಪಾಲರಾದ ವಜುಬಾಯ್​ ವಾಲಾ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದ್ರು. ಸಿಎಂ ಕುಮಾರಸ್ವಾಮಿ, ಡಿಸಿಎಂ. ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು,

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments