ಅಹಮದಾಬಾದ್ : ಕಾಂಗ್ರೆಸ್ನ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ಗೆ ಕಾರ್ಯಕರ್ತನೊಬ್ಬ ಕಪಾಳಮೋಕ್ಷ ಮಾಡಿರೋ ಘಟನೆ ಗುಜರಾತಿನ ಸುರೇಂದ್ರನಗರದಲ್ಲಿ ನಡೆದಿದೆ.
ಅಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಹಾರ್ದಿಕ್ ಭಾಷಣ ಮಾಡುತ್ತಿರುವಾಗ ಕಾರ್ಯಕರ್ತನೊಬ್ಬ ವೇದಿಕೆಗೆ ಬರುತ್ತಾನೆ. ಆತನನ್ನು ಕಂಡ ಹಾರ್ದಿಕ್ ಆತ ತನಗೆ ಧನ್ಯವಾದ ಹೇಳಲು ಅಥವಾ ವಿಶ್ ಮಾಡಲು ಬರುತ್ತಿದ್ದಾನೆ ಅಂತ ಅನ್ಕೊಂಡಿದ್ದರು. ಆದರೆ, ಆತ ಹಾರ್ದಿಕ್ ಬಳಿ ಬಂದವನೇ ಏಕಾಏಕಿ ಕಪಾಳಮೋಕ್ಷ ಮಾಡಿದ್ದಾನೆ. ಇದರಿಂದ ಹಾರ್ದಿಕ್ಗೆ ಅವಮಾನದ ಜೊತೆಗೆ ಶಾಕ್ ಕೂಡ ಆಗಿದೆ. ಅಲ್ಲಿ ನೆರೆದಿದ್ದವರು ಗಲಿಬಿಲಿಗೊಂಡಿದ್ದಾರೆ.
#WATCH Congress leader Hardik Patel slapped during a rally in Surendranagar,Gujarat pic.twitter.com/VqhJVJ7Xc4
— ANI (@ANI) April 19, 2019



Pinco-da futbol, basketbol və daha çox oyun var. Pinco oyunları ilə real qazanc əldə et — pinco casino az. Pinco az domaini yeni dizaynla işləyir.
Pinco tətbiqi mobil üçün mükəmməldir.