Sunday, May 29, 2022
Powertv Logo
Homeರಾಜ್ಯಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲೇ ತಪ್ಪುಗಳ ಸರಮಾಲೆ..!

ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲೇ ತಪ್ಪುಗಳ ಸರಮಾಲೆ..!

ಕಲಬುರಗಿ : ಕಲಬುರಗಿಯಲ್ಲಿ ನಡೆಯಲಿರುವ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲೇ ಕನ್ನಡ ಪದಗಳನ್ನು ತಪ್ಪು ತಪ್ಪಾಗಿ ಬಳಸಲಾಗಿದೆ. ಪತ್ರಿಕೆ ತುಂಬಾ ತಪ್ಪುಗಳ ಸರಮಾಲೆ ಕಂಡು ಬಂದಿದೆ. ಚಿಕ್ಕ-ಪುಟ್ಟ ಪದಗಳ ಬಳಕೆಯಲ್ಲೂ ಅಕ್ಷಮ್ಯ ತಪ್ಪುಗಳನ್ನು ಮಾಡಿದ್ದಾರೆ.
ಹಿನ್ನೆಲೆ ಬದಲಿಗೆ ಹಿನಲ್ಲೆ, ಸೆಳೆಯುವ ಬದಲಿಗೆ ಸೇಳೆಯುವ ಎಂಬ ತಪ್ಪುಗಳು ಸೇರಿದಂತೆ ಸಾಕಷ್ಟು ವ್ಯಾಕರಣ ದೋಷಗಳು ಕಂಡು ಬಂದಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಯ ಈ ತಪ್ಪುಗಳಿಂದ ಸಮ್ಮೇಳನಾಧ್ಯಕ್ಷರು ಸೇರಿದಂತೆ ಸಮ್ಮೇಳನದಲ್ಲಿ ಭಾಗವಹಿಸುವ ಗಣ್ಯರಿಗೆಲ್ಲಾ ಮುಜುಗರ ತಂದಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments