ದಾವಣಗೆರೆ: ರಾಜ್ಯದಲ್ಲಿ ಕೊರೋನಾ ಸೋಂಕಿನ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈಗಾಗಲೇ ಸೋಂಕಿತರ ಅಂಕಿಅಂಶಕ್ಕನುಗುಣವಾಗಿ ಜಿಲ್ಲೆಗಳನ್ನು ರೆಡ್, ಆರೆಂಜ್ ಹಾಗೂ ಗ್ರೀನ್ ಎಂಬ ಮೂರು ವಲಯಗಳಾಗಿ ವಿಂಗಡಿಸಲಾಗಿದೆ. ಗ್ರೀನ್ಝೋನ್ನಲ್ಲಿದ್ದ ದಾವಣಗೆರೆ ಇದೀಗ ಡೇಂಜರ್ ಝೋನ್ನತ್ತ ಸಾಗುತ್ತಿದೆ.
ಗ್ರೀನ್ ಝೋನ್ ವ್ಯಾಪ್ತಿಗೆ ಸೇರ್ಪಡೆಗೊಂಡಿದ್ದ ದಾವಣಗೆರೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಹೊಸದಾಗಿ ದಾವಣಗೆರೆಯಲ್ಲಿ 6 ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದು, ಸೋಂಕಿತ ವೃದ್ಧ ಸೇರಿ ಮೂವರು ಸೊಸೆ ಹಾಗೂ ಪುತ್ರನಿಗೆ ಸೋಂಕು ತಗುಲಿದೆ. ಜೊತೆಗೆ ಒಂದು ವರ್ಷದ ಮೊಮ್ಮಗನಿಗೂ ಕೊರೋನಾ ಪಾಸಿಟಿವ್ ಬಂದಿದೆ.
buy zithromax 250mg
zithromax sinus infections
3stanford