Home ರಾಜ್ಯ ಸಾರಿಗೆ ನೌಕರರ ನಾಲ್ಕು ದಿನದ ಮುಷ್ಕರ ಹೋರಾಟಕ್ಕೆ 4 ಸಾರಿಗೆ ನಿಗಮಗಳಿಗೆ 58 ಕೋಟಿ ನಷ್ಟ

ಸಾರಿಗೆ ನೌಕರರ ನಾಲ್ಕು ದಿನದ ಮುಷ್ಕರ ಹೋರಾಟಕ್ಕೆ 4 ಸಾರಿಗೆ ನಿಗಮಗಳಿಗೆ 58 ಕೋಟಿ ನಷ್ಟ

ಬೆಂಗಳೂರು:  ನಿನ್ನೆ ಸಾರಿಗೆ ಸಿಬ್ಬಂದಿ ಮುಷ್ಕರ ವಾಪಸ್ ಪಡೆದ ಹಿನ್ನಲೆ ಸಹಜ ಸ್ಥಿತಿಗೆ ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಸಾರಿಗೆ ನೌಕರರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ನಾಲ್ಕು ದಿನದ ಮುಷ್ಕರದಿಂದ 4ಸಾರಿಗೆ ನಿಗಮಗಳಿಗೆ  4 ನಿಗಮಗಳಿಗೆ ಬರೊಬ್ಬರಿ 58 ಕೋಟಿ ರೂ.  ನಷ್ಠ ಉಂಟಾಗಿದೆ. ಬಿಎಂಟಿಸಿಗೆ ಒಂದು ದಿನಕ್ಕೆ 2.10ಕೋಟಿ ನಷ್ಠ ಪ್ರತಿ ದಿನ 4900-5000 ಬಿಎಂಟಿಸಿ ಬಸ್ ಗಳು ಸಂಚಾರ ಮಾಡುತ್ತಿದ್ದವು. ನಾಲ್ಕು ದಿನಕ್ಕೆ ಸುಮಾರು 7ಕೋಟಿ ರೂ. ಸರಕಾರದ ಬೊಕ್ಕಸಕ್ಕೆ ನಷ್ಟ.

ಪ್ರತಿ ದಿನ 3775 NEKRTC ಬಸ್ ಸಂಚಾರ. ಪ್ರತಿ ದಿನ ಸುಮಾರು 4 ಕೋಟಿ ರೂ. ನಷ್ಠವಾಗಿದೆ. ಸಿಬ್ಬಂದಿ ಮುಷ್ಕರದಿಂದ ಅಂದಾಜು 12ಕೋಟಿ ನಷ್ಠ. ಪ್ರತಿ ದಿನ 3402 NWKRTC ಬಸ್ ಸಂಚಾರ ಪ್ರತಿದಿನ ಸುಮಾರು 4.20ಕೋಟಿ ರೂ. ನಷ್ಟ. ಮುಷ್ಕರದಿಂದ ಅಂದಾಜು 12ಕೋಟಿ ರೂ. ನಷ್ಟ. ಕೆಎಸ್ ಆರ್ ಟಿಸಿಯಿಂದ ಪ್ರತಿದಿನ 6000 ಸಾವಿರ ಬಸ್ ಸಂಚಾರ. ದಿನಕ್ಕೆ 7ಕೋಟಿ ರೂ.ನಷ್ಟ. ಸುಮಾರು 20ಕೋಟಿ ನಷ್ಟ.

LEAVE A REPLY

Please enter your comment!
Please enter your name here

- Advertisment -

Most Popular

‘ಗದಗನಲ್ಲಿ ಕಾಲೇಜ್ ಓಪನ್ ರೂಲ್ಸ್ ಬ್ರೇಕ್’

ಗದಗ: 10 ತಿಂಗಳ ನಂತರ ರಾಜ್ಯದಲ್ಲಿ ಪದವಿ ಕಾಲೇಜುಗಳು ಸಂಪೂರ್ಣ ಆರಂಭವಾಗಿವೆ. ಆದರೆ ಗದಗ ನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಸರ್ಕಾರದ ಕೊರೋನಾ ರೂಲ್ಸ್ ಗಳು ಪಾಲನೆ ಆಗುತ್ತಿಲ್ಲ. ಚಿಕ್ಕ...

‘ವಿಶ್ವ ಹಿಂದು ಪರಿಷತ, ಭಜರಂಗದಳ ನೇತೃತ್ವದಲ್ಲಿ ನಿಧಿ ಸಂಗ್ರಹಣೆ’

ಗದಗ: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಗದಗ ಜಿಲ್ಲೆಯಲ್ಲಿ ಕೂಡ ನಿಧಿ ಸಂಗ್ರಹಣೆ ಕಾರ್ಯ ನಡೆಯಿತು. ವಿಶ್ವ ಹಿಂದು ಪರಿಷತ, ಭಜರಂಗದಳ ನೇತೃತ್ವದಲ್ಲಿ ನಿಧಿ ಸಂಗ್ರಹಣೆಗೆ ಮುಂದಾಗಿದ್ದಾರೆ. ನಗರದ ಜೋಡು ಮಾರುತೇಶ್ವರ ದೇವಸ್ಥಾನದಲ್ಲಿ...

ಸಿಎಂ ಅವರ ಸಿಡಿ ಇದ್ರೆ ಕೊಡಿ, ಸುಮ್ನೆ ಹೆದರಿಸುವದು ಏಕೆ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ರಾಜಕಾರಣದಲ್ಲಿ ಆಸೆ ಇರುವದು ತಪ್ಪಲ್ಲ. ಆದರೆ ಬಹಿರಂಗ ಹೇಳಿಕೆ ನೀಡುವದು ಸರಿಯಾದ ಕ್ರಮವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಶಾಸಕ ಅಸಮಾಧಾನವನ್ನು ಮುಖ್ಯಮಂತ್ರಿಗಳು ಬಗೆಹರಿಸುತ್ತಾರೆ. ಆದರೆ...

‘ಹುಬ್ಬಳ್ಳಿ ಚನ್ನಮ್ಮ ವೃತ್ತದ ಮೇಲು ರಸ್ತೆ ನಿರ್ಮಾಣ ಶಿಲಾನ್ಯಾಸ’

ಹುಬ್ಬಳ್ಳಿ: 298 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 63, 218 ಹಾಗೂ 4 ನ್ನು ಸಂಪರ್ಕಿಸುವ 3.6 ಕೀ.ಮೀ ಉದ್ದದ ಚೆನ್ನಮ್ಮ ವೃತ್ತದ ಮೇಲು ರಸ್ತೆ, 25 ಕೋಟಿ ವೆಚ್ಚದಲ್ಲಿ ಕಲಘಟಗಿ ರಾಷ್ಟ್ರೀಯ...

Recent Comments