ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಉಡುಪಿ ಮತ್ತು ದ.ಕ ಮೊದಲ ಸ್ಥಾನ ಪಡೆದುಕೊಂಡಿದೆ. ಇನ್ನು ಕಳೆದ ಭಾರಿಯೂ ಕೂಡ ಉಡುಪಿಗೆ ಮೊದಲ ಸ್ಥಾನ ಬಂದಿತ್ತು. ಉಡುಪಿ ಮೊದಲ ಸ್ಥಾನವಾದರೆ ಎರಡನೆ ಸ್ಥಾನವನ್ನು ಕೊಡಗು ಜಿಲ್ಲೆ ಪಡೆದುಕೊಂಡಿದೆ. ಈ ಭಾರಿ 1 00 ಕ್ಕೆ 100 ಪಡೆಯಾದವರ ಸಂಖ್ಯೆ ಈ ಬಾರಿ ಹೆಚ್ಚು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.