ಬೆಂಗಳೂರು, ಏಪ್ರಿಲ್ 22, 2026: ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ನಟರಲ್ಲಿ ಒಬ್ಬರಾಗಿರುವ ‘ಗೋಲ್ಡನ್ ಸ್ಟಾರ್’ ಗಣೇಶ್ ಅವರು ತಮ್ಮ ಅದ್ಭುತ ಸಿನಿ ಪಯಣದಲ್ಲಿ ನಟನಾಗಿ ಪದಾರ್ಪಣೆ ಮಾಡಿ ಬರೋಬ್ಬರಿ 20 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ‘ಮುಂಗಾರು ಮಳೆ’ಯಲ್ಲಿ ಮಿಂದು, ಕೃಷ್ಣನಾಗಿ
ಹೆಚ್ಚಿನ ಸುದ್ದಿಗಳಿಗಾಗಿ Power TV ಜೊತೆ ಇರಿ.


