ಕಲಬುರಗಿ: ₹5,000 ಕೋಟಿ ನೀರಾವರಿ ಯೋಜನೆ — ಕೃಷ್ಣಾ ನದಿ ನೀರು 5 ತಾಲ್ಲೂಕುಗಳಿಗೆ

ಕಲಬುರಗಿ: ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದಡಿ ₹5,000 ಕೋಟಿ ನೀರಾವರಿ ಯೋಜನೆಗೆ ಮಂಜೂರಾತಿ ದೊರೆತಿದೆ. ಕಲಬುರಗಿ ಜಿಲ್ಲೆಯ 5 ತಾಲ್ಲೂಕುಗಳ 2 ಲಕ್ಷ ಎಕರೆ ಕೃಷಿ ಭೂಮಿಗೆ ನೀರು ಲಭ್ಯವಾಗಲಿದೆ.

ಈ ಯೋಜನೆ ಉತ್ತರ ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಶಾಶ್ವತ ಪರಿಹಾರ ನೀಡಲಿದೆ.

ಕಲಬುರಗಿ ಸುದ್ದಿಗಳಿಗಾಗಿ Power TV ಜೊತೆ ಇರಿ.

RELATED ARTICLES

Related Articles

TRENDING ARTICLES