ಬೆಂಗಳೂರು: ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘Toxic: A Fairy Tale for Grown-Ups’ ಚಿತ್ರೀಕರಣ ಯುರೋಪ್ ಮತ್ತು ಬೆಂಗಳೂರಿನಲ್ಲಿ ಸಾಗಿದೆ. ₹200 ಕೋಟಿ ಬಜೆಟ್‌ನ ಈ ಚಿತ್ರ ನಯನತಾರಾ ಮತ್ತು ಕಿಯಾರಾ ಅದ್ವಾನಿ ಅಭಿನಯ ಹೊಂದಿದೆ. ಗೀತು ಮೋಹನ್‌ದಾಸ್ ನಿರ್ದೇಶನ. KGF ನಂತರ ಅತ್ಯಂತ ನಿರೀಕ್ಷಿತ ಕನ್ನಡ ಚಿತ್ರ.

ಇನ್ನಷ್ಟು ಫೋಟೋ ಗ್ಯಾಲರಿಗಳಿಗಾಗಿ Power TV ಜೊತೆ ಇರಿ.


