ಮಂಡ್ಯ: ಟ್ರಾಫಿಕ್ ಪೊಲೀಸರ ಯಡವಟ್ಟಿಗೆ 3 ವರ್ಷದ ಮಗುವೊಂದು ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ ವರದಿಯಾಗಿದೆ. ಮೃತ ಮಗುವನ್ನು ರಿತೀಕ್ಷಾ ಎಂದು ಗುರುತಿಸಿದ್ದು, ಸ್ಥಳದಲ್ಲಿ ಸಾರ್ವಜನಿಕರು ಪೊಲೀಸರ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ.
ಮಂಡ್ಯದ ಸ್ವರ್ಣಸಂದ್ರದ ಬಳಿ...
ಬಳ್ಳಾರಿ: ಲಾರಿ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ಸಂಡೂರಿನ ಬಳಿ ನಡೆದಿದೆ. ಘಟನೆಯಲ್ಲಿಇಬ್ಬರು ಮಹಿಳೆಯರು, ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ಬಳ್ಳಾರಿ ಜಿಲ್ಲೆಯ, ಸಂಡೂರಿನ ಜೈಸಿಂಗಪುರ...
ಬೀದರ್ : ಅಪರೇಷನ್ ಸಿಂಧೂರ ಯಶಸ್ವಿ ಹಿನ್ನೆಲೆ ಔರಾದ್‌ನಲ್ಲಿ ತಿರಂಗಾ ಯಾತ್ರೆ ನಡೆಯುತ್ತಿದ್ದು. ಈ ತಿರಂಗ ಯಾತ್ರೆಯಲ್ಲಿ ಶಾಸಕ ಪ್ರಭು ಚೌಹಾಣ್ ತೀವ್ರ ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು...
ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಗುಜರಾತ್ನಲ್ಲಿ ರೋಡ್ ಶೋ ನಡೆಸಿದ್ದು. ಈ ರೋಡ್ ಶೋನಲ್ಲಿ ಆಪರೇಷನ್ ಸಿಂಧೂರದ ಭಾಗವಾಗಿದ್ದ ಕರ್ನಲ್ ಸೋಫಿಯಾ ಖುರೇಷಿ ಅವರ ಕುಟುಂಬಸ್ಥರು ಭಾಗಿಯಾಗಿ ಮೋದಿ ಮೇಲೆ ಪುಷ್ಪವೃಷ್ಟಿ ನಡೆಸಿದ್ದಾರೆ....
ಮಂಗಳೂರು : ಮಾನ್ಸೂನ್ ಕೇರಳಕ್ಕೆ ಕಾಲಿಟ್ಟಿದ್ದೆ ತಡ ರಾಜ್ಯದ ಹಲವಡೆ ಭಾರಿ ಮಳೆಯಾಗುತ್ತಿದ್ದು. ಕರಾವಳಿ ಜಿಲ್ಲೆ ಮಂಗಳೂರಿನಲ್ಲೂ ನಿರಂತರ ಮಳೆಯಾಗುತ್ತಿದೆ. ಭಾರಿ ಮಳೆಗೆ ಕಲ್ಲಡ್ಕ ಫ್ಲೈಓವರ್ ಜಲಪಾತವಾಗಿ ಬದಲಾಗಿದ್ದು. ವಿಪತ್ತು ನಿರ್ವಹಣೆಗೆ ಎಸ್ಡಿಆರ್ಎಪ್...
'ಬ್ಲಿಂಕ್' ಸಿನಿಮಾ ಮೂಲಕ ಅಪರೂಪದ ಕಥಾ ಶೈಲಿಯಿಂದ ಕನ್ನಡಿಗರ ಮನಸು ಗೆದ್ದಿದ್ದ ಬ್ಲಿಂಕ್ ತಂಡ ಇದೀಗ ಮತ್ತೊಂದು ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಹೊಸದಾಗಿ ಅನಾವರಣಗೊಂಡಿರುವ ಹಾರರ್ ಥ್ರಿಲ್ಲರ್ "ವೀಡಿಯೋ" ಸಿನಿಮಾದ ಮೊದಲ ಟೀಸರ್...
ಮೈಸೂರು: ಮಗಳು ಪ್ರೀತಿಸಿದವನ ಜೊತೆ ಮನೆಬಿಟ್ಟು ಹೋಗಿದ್ದಕ್ಕೆ ಹೆಚ್‌ಡಿ ಕೋಟೆಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದು. ಆತ್ಮಹತ್ಯೆಗೂ ಮುನ್ನ ದಂಪತಿಗಳು ತಮ್ಮ ಕಿರಿ ಮಗಳ ಕೈಲಿ ಬರೆಸಿರುವ ಡೆತ್ನೋಟ್ ಎಲ್ಲರ ಮನಕಲಕುವಂತಿದೆ.
ಆತ್ಮಹತ್ಯೆ...
ಬೆಳಗಾವಿ : ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮೂರು ವರ್ಷದ ಮಗು ಸಾವನ್ನಪ್ಪಿದ್ದು. ಮನೆಯ ಗೋಡೆ ಕುಸಿದು ಬಿದ್ದು ಕೀರ್ತಿಲಾ ನಾಗೇಶ್ ಪೂಜಾರಿ ಎಂಬ ಮಗು ಸಾವನ್ನಪ್ಪಿದೆ.
ಬೆಳಗಾವಿ ಜಿಲ್ಲೆಯ, ಗೋಕಾಕ್ ನಗರದ, ಮಹಲಿಂಗೇಶ್ವರ...
ಕಲಬುರಗಿ: ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿಯವರನ್ನು 5 ಗಂಟೆಗಳ ಕಾಲ ದಿಗ್ಬಂದನ ಮಾಡಿದ್ದಕ್ಕೆ ರಾಜ್ಯ ಬಿಜೆಪಿ ಕಲಬುರಗಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ "ಅಂಬೇಡ್ಕರ್ ಬರೆದ ಸಂವಿದಾನ ಇಡ್ಕೊಂಡು...
ಉತ್ತರ ಪ್ರದೇಶ ಪುರಸಭೆಯ ನೌಕರರ ನಿರ್ಲಕ್ಷ್ಯದಿಂದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು. ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದ ವ್ಯಕ್ತಿ ಮೇಲೆ ಪುರಸಭೆ ನೌಕರರು ಕೆಸರು ಸುರಿದಿದ್ದು. ಮರದಡಿ ನಿದ್ರಿಸುತ್ತಿದ್ದ 45 ವರ್ಷದ ಸುನೀಲ್ ಕುಮಾರ್ ಪ್ರಜಾಪತಿ...