Friday, November 21, 2025

Yearly Archives: 2025

ಆಸ್ಕರ್ ರೇಸ್​ನಲ್ಲಿವೆ ಭಾರತದ 5 ಸಿನಿಮಾಗಳು : ‘ಕಂಗುವಾ’ ಸಿನಿಮಾಗೆ ಒಲಿಯಲಿದೆಯ ಆಸ್ಕರ್​ ಗೌರವ !

ನಟ ಸೂರ್ಯ ಅಭಿನಯದ ಕಂಗುವಾ ಸಿನಿಮಾ ಕಳೆದ ವರ್ಷ ಸಿನಿಮಾ ಪ್ರೇಕ್ಷಕರಲ್ಲಿ ಹೆಚ್ಚು ಕುತೂಹಲ ಮೂಡಿಸಿದ್ದ ಸಿನಿಮಾವಾಗಿತ್ತು. ಆದರೆ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಿತ ಎಂದರೆ ಇಲ್ಲಾ ಎನ್ನಬಹುದು. ಆದರೆ...

ಪೊಲೀಸರು ಆಧುನಿಕರಣಗೊಂಡಿದ್ದಾರೆ, ರಾಜ್ಯದಲ್ಲಿ ಕ್ರೈಂ ರೇಟ್​ ಕಡಿಮೆಯಾಗಿದೆ : ಪರಮೇಶ್ವರ್​

ಬೆಂಗಳೂರು :ಪುಲೀಕೇಶಿನನಗರದ ಪೊಲೀಸ್ ವಸತಿಗೃಹಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ  ಮಾತನಾಡಿದ ಗೃಹ ಸಚಿವ ಡಾ ಜಿ ಪರಮೇಶ್ವರ್ ' ರಾಜ್ಯದ ಪೊಲೀಸರು ಮಾರ್ಡನೈಸ್​ ಆಗಿದ್ದಾರೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಕ್ರೈಂ ರೇಟ್​ ಕಡಿಮೆಯಾಗುತ್ತಿದೆ ಎಂದು...

ಕೊಟ್ಟ ಹಣವನ್ನು ವಾಪಾಸ್​ ಕೇಳಿದ ಸ್ನೇಹಿತನಿಗೆ ಚಾಕು ಇರಿದ ಗೆಳೆಯ !

ಬೀದರ್ : ಕೊಟ್ಟ ಹಣ ವಾಪಸ್ ಕೇಳಿದ ಸ್ನೇಹಿತನಿಗೆ ಚಾಕು ಇರಿದಿರುವ ಘಟನೆ ಬೀದರ್​ನಲ್ಲಿ ನಡೆದಿದ್ದು. ಅಶೋಕ್​ ಪಾಟೀಲ್​ ಎಂಬಾತ ಆತನ ಸ್ನೇಹಿತ ದಯಾನಂದ ಶಿಂದೆಗೆ 10 ಸಾವಿರ ಸಾಲ ನೀಡಿದ್ದನು. ಇದನ್ನು...

ರೋಡ್​ ರೇಜ್​ ಕೇಸ್​ : ಕ್ಯಾಬ್​ ಚಾಲಕನನ್ನು ಫಾಲೋ ಮಾಡಿ ಹಲ್ಲೆ ಮಾಡಿದ ಯುವಕರು !

ಬೆಂಗಳೂರು : ರಾಜಧಾನಿಯಲ್ಲಿ ಮತ್ತೊಂದು ರೋಡ್​ ರೇಜ್ ಕೇಸ್​ ನಡೆದಿದ್ದು. ಕಾರಿನ ಚಾಲಕನನ್ನು ಹಿಂಬಾಲಿಸಿಕೊಂಡು ಬಂದ ಯುವಕರ ಗುಂಪು ಕಾರಿನ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಆದರೆ ಘಟನೆಗೆ ನಿಖರ ಕಾರಣ ತಿಳಿದು...

ಮಾಟ ಮಂತ್ರ ಮಾಡುತ್ತಾಳೆ ಎಂದು ಸ್ವಂತ ಚಿಕ್ಕಮ್ಮನನ್ನೆ ಕೊ*ಲೆ ಮಾಡಿದ ಭೂಪ !

ಬಾಗಲಕೋಟೆ : ಸ್ನಾನಕ್ಕೆ ಎಂದು ಮನೆಯ ಹಿಂದೆ ಇದ್ದ ಹಿತ್ತಲಿಗೆ ಹೋಗಿದ್ದ ಮಹಿಳೆ ಕೊಲೆಯಾದ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯಾಗಿದ್ದು. ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಭೀಮಪ್ಪ ಮಾಂಗ್​ ಎಂಬಾತ ಸ್ವಂತ...

ಡಿನ್ನರ್​ ಪಾಲಿಟಿಕ್ಸ್​ ನಡುವೆ ಟೆಂಪಲ್​ ರನ್​ ಕೈಗೊಂಡ ಡಿಕೆಶಿ : ನಾಳೆ ತಮಿಳುನಾಡಿಗೆ ಭೇಟಿ !

ಬೆಂಗಳೂರು: ರಾಜ್ಯ ಕಾಂಗ್ರೆಸ್​ನಲ್ಲಿ ನಡೆಯುತ್ತಿರುವ ರಾಜಕೀಯ ಗೊಂದಲದ ನಡುವೆ ಡಿಸಿಎಂ ಡಿ,ಕೆ ಶಿವಕುಮಾರ್​ ಟೆಂಪಲ್​ ರನ್​ ಕೈಗೊಂಡಿದ್ದು. ನಾಳೆ ತಮಿಳುನಾಡಿದ ಪ್ರತ್ಯಂಗೀರಾ ದೇವರ ಮೊರೆ ಹೋಗಲಿದ್ದಾರೆ ಎಂದು ಮಾಹಿತಿ ದೊರತಿದೆ. ರಾಜ್ಯ ಕಾಂಗ್ರೆಸ್​​ನಲ್ಲಿಯೂ ಬಣ ಬಡಿದಾತ...

ಆಸ್ತಿ ವಿಚಾರಕ್ಕೆ ಜಗಳ : ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಭೀಕರ ಕೊ*ಲೆ !

ರಾಮನಗರ: ವ್ಯಕ್ತಿಯೋರ್ವ ಮಹಿಳೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ರಾಮನಗರದ, ಕಗ್ಗಲೀಪುರದಲ್ಲಿ ನಡೆದಿದ್ದು. ಮೃತ ಮಹಿಳೆಯನ್ನು 32 ವರ್ಷದ ಜ್ಯೋತಿ ಎಂದು ಮಾಹಿತಿ ದೊರೆತಿದೆ. ಕೊಲೆ ಆರೋಪಿಯನ್ನು ಚಂದ್ರಶೇಖರ್​...

ಇಸ್ರೋದ ನೂತನ ಅಧ್ಯಕ್ಷರಾಗಿ ವಿ ನಾರಾಯಣನ್ ನೇಮಕ

ಬೆಂಗಳೂರು : ಇಸ್ರೋಗೆ ಹೊಸ ಅಧ್ಯಕ್ಷರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದ್ದು. ವಿ, ನಾರಯಣ್​ ಎಂಬುವವರನ್ನು ಇಸ್ರೋದ ಹೊಸ ಅಧ್ಯಕ್ಷ ಮತ್ತು ಬಾಹ್ಯಕಾಶ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಿದೆ. ಅವರು ಇದೇ  ಜನವರಿ 14 ರಂದು...

KSRTC ಬಸ್​ ಮತ್ತು ಬೈಕ್​ ನಡುವೆ ಭೀಕರ ಅಪಘಾತ : ಇಬ್ಬರು ಸಾ*ವು !

ಮಂಡ್ಯ : ದ್ವಿಚಕ್ರ ವಾಹನ ಮತ್ತು KSRTC ಬಸ್​ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ ನಡೆದಿದ್ದು. ಘಟನೆ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ...

ರಾಕಿ ಭಾಯ್ ಹುಟ್ಟುಹಬ್ಬಕ್ಕೆ ಟ್ವಿಟ್​ ಮಾಡಿ ಶುಭಕೋರಿದ ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ !

ರಾಕಿಂಗ್ ಸ್ಟಾರ್ ಯಶ್‌ಗೆ ಇಂದು (ಜ.8) 39ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವಿದ್ದು. ತಮ್ಮ ನೆಚ್ಚಿನ ನಟನಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ. ಇದೀಗ ನಟನ ಬರ್ತ್‌ಡೇ ಪ್ರಯುಕ್ತ ರಿಲೀಸ್ ಆಗಿರುವ ‘ಟಾಕ್ಸಿಕ್’...
- Advertisment -
Google search engine

Most Read