Friday, November 21, 2025

Yearly Archives: 2025

ಚೀನಾ 6ನೇ ತಲೆಮಾರಿನ ಯುದ್ದವಿಮಾನಗಳನ್ನು ಪರೀಕ್ಷಿಸುತ್ತಿದೆ, ನಾವಿನ್ನೂ ತೇಜಸ್​​ಗಾಗಿ ಕಾಯ್ತಿದ್ದೇವೆ : IAF ಮುಖ್ಯಸ್ಥರು

ನವದೆಹಲಿ: 21ನೇ ಸುಬ್ರೋತೋ ಮುಖರ್ಜಿ ಸೆಮಿನಾರ್‌ನಲ್ಲಿ ಮಾತನಾಡಿದ ಭಾರತದ ವಾಯುಪಡೆಯ ಮುಖ್ಯಸ್ಥ ಏರ್​ ಚೀಫ್​ ಮಾರ್ಷಲ್​​ ಅಮರ್​ಪ್ರೀತ್​ ಸಿಂಗ್​ ' ಚೀನಾ ಇಂದು ಆರನೇ ತಲೆಮಾರಿನ ಯುದ್ದವಿಮಾನಗಳನ್ನು ಪರೀಕ್ಷಿಸುತ್ತಿದೆ. ಆದರೆ ನಾವಿನ್ನೂ ತೇಜಸ್​...

ಬೈಕ್​ ಸವಾರನ ನಿರ್ಲಕ್ಷ್ಯಕ್ಕೆ ಹಿಂಬದಿ ಕುಳಿತ್ತಿದ್ದ ತಾಯಿ ಸಾ*ವು !

ಹಾವೇರಿ : ಬೈಕ್​ ಸವಾರನ ನಿರ್ಲಕ್ಷಕ್ಕೆ ಬೈಕ್​ನ ಹಿಂಬದಿಯಲ್ಲಿ ಕುಳಿತಿದ್ದ ತಾಯಿ ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ನಡೆದಿದ್ದು. ಅಪಾಘಾತದ ದೃಷ್ಯಾವಳಿಗಳು ಟೋಲ್​ಗೇಟ್​ನ ಕ್ಯಾಮರದಲ್ಲಿ ಸೆರೆಯಾಗಿದೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಚಳಗೇರಿ ಟೋಲಗೇಟ್ ನಲ್ಲಿ...

ಕ್ಯಾಲೀಪೋರ್ನಿಯಾದಲ್ಲಿ ಕಾಡ್ಗಿಚ್ಚು : 8 ಸಾವಿರ ಮನೆಗಳು ನಾಶ, ಸಾವಿರಾರು ಜನರ ಸ್ಥಳಾಂತರ !

ವಾಷಿಂಗ್ಟನ್‌: ಅಮೆರಿಕದ ಕ್ಯಾಲೀಪೋರ್ನಿಯಾದ ಲಾಸ್​ ಏಂಜಲೀಸ್​ನಲ್ಲಿ ಹೊತ್ತಿಕೊಂಡಿರುವ ಭೀಕರ ಕಾಡ್ಗಿಚ್ಚು ಅಪಾರ ಪ್ರಮಾಣದ ಹಾನಿಯುಂಟು ಮಾಡಿದೆ ಎಂದು ಮಾಹಿತಿ ದೊರೆತಿದೆ. ಈಗಾಗಲೇ ಕ್ಯಾಲಿಪೋರ್ನಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ ಎಂದು ಮಾಹಿತಿ ದೊರೆತಿದೆ. ಅಮೆರಿಕ...

ಹುಟ್ಟಿದ ಕೆಲವೇ ಕ್ಷಣಗಳಲ್ಲೆ ಕಣ್ಮುಚ್ಚಿದ ನವಜಾತ ಶಿಶು !

ಯಾದಗಿರಿ : ಜಿಲ್ಲೆಯಲ್ಲಿ ನವಜಾತ ಶಿಶುಗಳ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದು. ಎರಡು ವಾರದ ಅಂತರದಲ್ಲಿ ಮೂರು ನವಜಾತ ಕಂದಮ್ಮಗಳು ಕಣ್ಮುಚ್ಚಿವೆ. ಮೊಮ್ಮಗಳನ್ನು ಕಳೆದುಕೊಂಡ ತಾತ ಗೋಳಾಡಿದ್ದಾರೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದ ಸಮುದಾಯ...

ಪ್ರತ್ಯಂಗೀರ ದೇವಿಯ ದರ್ಶನ ಪಡೆದ ಡಿಕೆಶಿ : ಶತ್ರು ಸಂಹಾರಕ್ಕಾಗಿ ಜನಿಸಿದ ದೇವಿಯ ಕುರಿತಾದ ವರದಿ !

ಚೆನ್ನೈ: ರಾಜ್ಯದಲ್ಲಿ ಡಿನ್ನರ್‌ ಪಾಲಿಟಿಕ್ಸ್‌ ತಾರಕಕ್ಕೇರಿರುವ ಸಂದರ್ಭದಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್‌  ಅವರು ದೇವರ ಮೊರೆ ಹೋಗಿದ್ದಾರೆ. ಶತ್ರು ಸಂಹಾರಕ್ಕೆಂದೆ ಜನಿಸಿರುವ ದೇವರ ರೂಪವಾದ ಪ್ರತ್ಯಂಗೀರ ದೇವಿಯ ದರ್ಶನ ಪಡೆದಿರುವ ಡಿಕೆ ಶಿವಕುಮಾರ್...

ಅಕ್ರಮ ಸಂಬಂಧದ ಅನುಮಾನ : ಲಿವಿಂಗ್​ ರಿಲೇಷನ್​ಶಿಪ್​ನಲ್ಲಿದ್ದ ಮಹಿಳೆ ಮತ್ತು ಆಕೆಯ ಮಗಳ ಕೊ*ಲೆ !

ಬೆಂಗಳೂರು : ನಿನ್ನೆ (ಜ.08) ನಗರದ ಜಾಲಹಳ್ಳಿ ಕ್ರಾಸ್​​ ಬಳಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಟ್ವಿಸ್ಟ್​ ದೊರೆತಿದ್ದು. ಆರೋಪಿ ಗಂಗರಾಜು ಜೊತೆ ಲಿವಿಂಗ್​ ಇನ್​ ರಿಲೇಶನ್​ಶಿಪ್​ನಲ್ಲಿದ್ದ ಪತ್ನಿ ಭಾಗ್ಯಮ್ಮ ಮತ್ತು ಆಕೆಯ ಮಗಳನ್ನು ಕೊಲೆ...

KSRTC ಬಸ್​ ಮತ್ತು ಟ್ರಕ್​​​​ ನಡುವೆ ಭೀಕರ ಅಪಘಾತ : ನಾಲ್ವರು ಸಾ*ವು !

ರಾಣಿಪೇಟೆ : ತಮಿಳುನಾಡಿನ ರಾಣಿಪೇಟೆ ಬಳಿ ಕೆಎಸ್ಆರ್ಟಿಸಿ ಬಸ್ ಹಾಗೂ ಕ್ಯಾಂಟರ್ ನಡುವೆ ಭೀಕರ ಅಪಘಾತ ಸಂಬವಿಸಿದ್ದು. ಕ್ಯಾಂಟರ್​ನಲ್ಲಿದ್ದ ಕರ್ನಾಟಕ ಮೂಲದ ನಾಲ್ವರು ಸಾವನ್ನಪ್ಪಿದ್ದಾರೆ. ಬಸ್​ನಲ್ಲಿದ್ದ 30ಕ್ಕೂ ಹೆಚ್ಚು ಜನರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ತಮಿಳುನಾಡಿನ...

ತಿರುಪತಿ ಕಾಲ್ತುಳಿತ ಪ್ರಕರಣ : ಮೃತರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ಘೋಷಿಸಿದ ಆಂಧ್ರ ಸರ್ಕಾರ !

ಅಮರಾವತಿ : ತಿರುಪತಿಯಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ 7 ಜನ ಸಾವನ್ನಪ್ಪಿದ್ದು. 40ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರ ಬಗ್ಗೆ ತನಿಖೆ ಆರಂಭಿಸಿರುವ ಚಂದ್ರಬಾಬು ನಾಯ್ಡು ಸರ್ಕಾರ ಮೃತರ ಕುಟುಂಬಕ್ಕೆ ತಲಾ...

KSRTC ಬಸ್​ ಮತ್ತು ಬೈಕ್​ ನಡುವೆ ಮುಖಾಮುಖಿ ಡಿಕ್ಕಿ : ಇಬ್ಬರು ಮಕ್ಕಳ ಸಾ*ವು !

ರಾಮನಗರ : KSRTC ಬಸ್​​ ಮತ್ತು ಬೈಕ್​ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಪುಟ್ಟ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ...

ತಿರುಪತಿಯ ಭೀಕರ ಕಾಲ್ತುಳಿತದಲ್ಲಿ 7 ಮಂದಿ ಸಾ*ವು : ಈ ದುರಂತಕ್ಕೆ ಕಾರಣವೇನು ?

ತಿರುಪತಿ : ವೈಕುಂಠ ಏಕಾದಶಿಗೂ ಮುನ್ನವೇ ತಿರುಪತಿಯಲ್ಲಿ ಭಾರೀ ದುರಂತ ಸಂಭವಿಸಿದೆ. ದರ್ಶನದ ಟಿಕೆಟ್​​ ಪಡೆಯಲು ಜನರು ಸಾಲುಗಟ್ಟಿ ನಿಂತಿದ್ದಾಗ ಉಂಟಾದ ಕಾಲ್ತುಳಿತದಲ್ಲಿ 7 ಮಂದಿ ಸಾವನ್ನಪ್ಪಿದ್ದು. 40ಕ್ಕೂ ಹೆಚ್ಚು ಜನರಿಗೆ ಗಂಭೀರ...
- Advertisment -
Google search engine

Most Read