Friday, November 21, 2025

Yearly Archives: 2025

ವೇದ ಕಲಿಯಲು ಬಂದಿದ್ದ ಬಾಲಕ ಟ್ರಕ್​ ಹರಿದು ಸಾ*ವು : ನಡುರಸ್ತೆಯಲ್ಲಿ ಛಿದ್ರವಾಯ್ತು ತಲೆ !

ಬೆಂಗಳೂರು: ಹುಟ್ಟುಹಬ್ಬದ ದಿನವೇ ಬಾಲಕನೋರ್ವ ಅಪಘಾತಕ್ಕೆ ಬಲಿಯಾದ ಘಟನೆ ಹೆಣ್ಣೂರು ಬಂಡೆ ಮುಖ್ಯ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಮೃತ ಬಾಲಕನನ್ನು ಭಾನು ತೇಜ ಎಂದು ಗುರುತಿಸಲಾಗಿದ್ದು. ವೇದಗಳನ್ನು ಕಲಿಯಲು ಬೆಂಗಳೂರಿಗೆ ಬಂದಿದ್ದನು...

ಕೆಪಿಸಿಸಿ ಅಧ್ಯಕ್ಷನಾಗಲು ನಾನು ಸಿದ್ದನಾಗಿದ್ದೇನೆ : ಕಾಂಗ್ರೆಸ್​ನಲ್ಲಿ ಕೋಲಾಹಲ ಎಬ್ಬಿಸಿದ ರಾಜಣ್ಣ ಹೇಳಿಕೆ !

ಉಡುಪಿ : ಕೆಪಿಸಿಸಿ ಹುದ್ದೆ ಆಕಾಂಕ್ಷಿ ವಿಚಾರವಾಗಿ ಮಾತನಾಡಿದ ಸಹಕಾರ ಸಚಿವ ಕೆ.ಎನ್​ ರಾಜಣ್ಣ 'ನಾನು ಕೆಪಿಸಿಸಿ ಅಧ್ಯಕ್ಷ ಹುದ್ದೆ ಬೇಕು ಅಂತ ಕೇಳಿಲ್ಲ, ಆದರೆ ಅವರು ನೀಡಿದರೆ ನಾನು ಅಧ್ಯಕ್ಷನಾಗಲು ಸಿದ್ದನಿದ್ದೇನೆ....

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಕಾಡೆಮ್ಮೆ, ಕಾಡಾನೆ ಸಾ*ವು !

ಚಾಮರಾಜನಗರ : ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಧಾಮ ವ್ಯಾಪ್ತಿಯಲ್ಲಿ ಒಂದೇ ದಿನ ಆನೆ ಹಾಗೂ ಕಾಡಮ್ಮೆ ಮೃತದೇಹಗಳು ಪತ್ತೆಯಾಗಿರುವ ಘಟನೆ ನಡೆದಿದೆ. ಹೂಗ್ಯಂ ವಲಯದ ಅರಣ್ಯ ಪ್ರದೇಶದಲ್ಲಿ ಹೆಣ್ಣಾನೆಯೊಂದು ಮೃತಪಟ್ಟಿದೆ. ಹೂಗ್ಯಂ ವಲಯದ ಸೂಳೆಕೋಬೆ...

ಕೈ ಕೊಟ್ಟ ಪ್ರೇಯಸಿ , ವಿಷ ಸೇವಿಸಿ ಸಾ*ವಿಗೆ ಶರಣಾದ ಯುವಕ !

ಹಾಸನ : ಪ್ರೀತಿಸಿದ ಯುವತಿಯಿಂದ ಮೋಸ ಹೋದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕವನ ಎಂದು ಗುರುತಿಸಲಾಗಿದೆ. ಸಾಯುವ ಮುನ್ನ ವಿಡಿಯೋ ಮಾಡಿರುವ ಯುವಕ...

ಆನ್ಲೈನ್ ಗೇಮಿಂಗ್ ಹುಚ್ಚಿಗೆ ಒಂದೇ ದಿನ ಇಬ್ಬರು ಯುವಕರು ಆತ್ಮಹ*ತ್ಯೆ !

ಬೆಂಗಳೂರು : ದಿನದಿಂದ ದಿನಕ್ಕೆ ಆನ್​ಲೈನ್​ ಗೇಮ್​ ಗೀಳಿಗೆ ಬೀಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು. ಇದೀಗ ನಗರದಲ್ಲಿ ಒಂದೆ ದಿನ ಇಬ್ಬರು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈ ಘಟನೆ ವರದಿಯಾಗಿದ್ದು....

ಆಟವಾಡುತ್ತಿದ್ದ ಮಗುವಿಗೆ ಹಾವು ಕಡಿತ : 2 ವರ್ಷದ ಮಗು ಸಾ*ವು !

ಚಾಮರಾಜನಗರ : ಆಟವಾಡುತ್ತಿದ್ದ ಮಗುವಿಗೆ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದ್ದು. ಘಟನೆ ಸಂಬಂಧ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ಶ್ರೀಧರ್ ಎಂಬುವರ ಮಗು ಸಾವನ್ನಪ್ಪಿದ್ದು. ಕೊಳ್ಳೇಗಾಲ...

ಕೆಟ್ಟ ಸೂ**ರ ಕಣ್ಣು ತೆಗೆದು ಬಿಡವ್ವ : MLC ಸೂರಜ್​ ರೇವಣ್ಣ ದುರಂಹಕಾರಿ ಹೇಳಿಕೆ !

ಹಾಸನ : ಕೆಟ್ಟರು ಸಹ ಕೆಲವರಿಗೆ ಬುದ್ದಿ ಬರುವುದಿಲ್ಲ ಎಂಬುದಕ್ಕೆ MLC ಸೂರಜ್​ ರೇವಣ್ಣ ಮತ್ತು ಆತನ ಕುಟುಂಬವನ್ನು ಉದಾಹರಣೆಯಾಗಿ ನೀಡಬಹುದು. ಹೌದು ನಿನ್ನೆ ರಾತ್ರಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ ಸೂರಜ್​...

ಕಾಮಧೇನುವಿನ ಕೆಚ್ಚಲು ಕೊಯ್ದ ದುರುಳರು : ಸಂಸದ ಪಿ.ಸಿ ಮೋಹನ್​ ಸೇರಿದಂತೆ ಹಲವರಿಂದ ಆಕ್ರೋಶ !

ಬೆಂಗಳೂರು : ನಗರದಲ್ಲೊಂದು ಅಮಾನವೀಯ ಘಟನೆ ನಡೆದಿದ್ದು. ಹಾಲು ಕೊಡುವ ಕಾಮಧೇನುವಿನ ಕೆಚ್ಚಲನ್ನೆ ದುರುಳರು ಕೊಯ್ದು ಹಾಕಿದ್ದಾರೆ. ಘಟನೆ ಬಗ್ಗೆ ಹಿಂದು ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು. ಸಂಸದ ಪಿ.ಸಿ ಮೋಹನ್​ ಸ್ಥಳಕ್ಕೆ ಆಗಮಿಸಿ...

ಯುವತಿ ಮೇಲೆ 60 ಮಂದಿಯಿಂದ 5 ವರ್ಷ ನಿರಂತರ ಅತ್ಯಾಚಾರ : 40 ಜನರ ವಿರುದ್ದ ಪೋಕ್ಸೋ ಕೇಸ್​​ ದಾಖಲು !

ಕೇರಳ : 5 ವರ್ಷಗಳಿಂದ ತನ್ನ ಮೇಲೆ 60 ಮಂದಿ ನಿರಂತರ ಅತ್ಯಾಚಾರವೆಸಗಿದ್ದಾರೆ ಎಂದು ಯುವತಿಯೊಬ್ಬಳು ದೂರು ನೀಡಿದ್ದು. ದೂರು ದಾಖಲಿಸಿಕೊಂಡ ಪೊಲೀಸರು ಸುಮಾರು 60 ಜನರ ವಿರುದ್ದ ಪೋಕ್ಸೋ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತ...

ಜೈ ಹನುಮಾನ್​ ಚಿತ್ರ ತಂಡದ ವಿರುದ್ದ ಪ್ರಕರಣ ದಾಖಲು : ರಿಷಬ್​ ಶೆಟ್ಟಿ ಪಾತ್ರದ ಬಗ್ಗೆ ಆಕ್ಷೇಪ !

ಬೆಂಗಳೂರು : ಕಾಂತಾರ ಖ್ಯಾತಿಯ ರಿಷಬ್​ ಶೆಟ್ಟಿಗೆ ಸಂಕಷ್ಟ ಎದುರಾಗಿದ್ದು. ರಿಷಬ್‌ ಶೆಟ್ಟಿ ನಟಿಸುತ್ತಿರುವ ಜೈ ಹನುಮಾನ್‌ ಸಿನಿಮಾದ ಪೋಸ್ಟರ್​ ವಿರುದ್ದ ಹೈಕೋರ್ಟ್​ ವಕೀಲ ಮಾಮಿದಾಳ್ ತಿರುಮಲ್ ರಾವ್ ಎಂಬುವವರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಹೌದು.....
- Advertisment -
Google search engine

Most Read