Site icon PowerTV

‘ನನ್ನ ಸೂಪರ್​ ಹೀರೋ ಕೊಹ್ಲಿ ಭಯ್ಯಾ’: ವಿರಾಟ್​ ನಿವೃತ್ತಿಗೆ ಭಾವುಕ ಪತ್ರ ಬರೆದ ಸಿರಾಜ್​

ಸುದೀರ್ಘ 14 ವರ್ಷಗಳ ಟೆಸ್ಟ್​ ಕೆರಿಯರ್​ಗ ಕಿಂಗ್​ ಕೊಹ್ಲಿ ವಿದಾಯ ಹೇಳಿದ್ದು. ನಿನ್ನೆ (ಮೆ.12) ನಿವೃತ್ತಿಯ ಬಗ್ಗೆ ಅಧಿಕೃತವಾಗಿ ವಿರಾಟ್​ ಕೊಹ್ಲಿ ಮಾಹಿತಿ ಹಂಚಿಕೊಂಡಿದ್ದಾರೆಸುದೀರ್ಘ 14 ವರ್ಷಗಳ ಟೆಸ್ಟ್​ ಕೆರಿಯರ್​ಗ ಕಿಂಗ್​ ಕೊಹ್ಲಿ ವಿದಾಯ ಹೇಳಿದ್ದು. ನಿನ್ನೆ (ಮೆ.12) ನಿವೃತ್ತಿಯ ಬಗ್ಗೆ ಅಧಿಕೃತವಾಗಿ ವಿರಾಟ್​ ಕೊಹ್ಲಿ ಮಾಹಿತಿ ಹಂಚಿಕೊಂಡಿದ್ದಾರೆಸುದೀರ್ಘ 14 ವರ್ಷಗಳ ಟೆಸ್ಟ್​ ಕೆರಿಯರ್​ಗ ಕಿಂಗ್​ ಕೊಹ್ಲಿ ವಿದಾಯ ಹೇಳಿದ್ದು. ನಿನ್ನೆ (ಮೆ.12) ನಿವೃತ್ತಿಯ ಬಗ್ಗೆ ಅಧಿಕೃತವಾಗಿ ವಿರಾಟ್​ ಕೊಹ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ವಿರಾಟ್​ ಕೊಹ್ಲಿ ನಿವೃತ್ತಿಗೆ ಅನೇಕರು ಅಘಾತ ವ್ಯಕ್ತಪಡಿಸಿದ್ದಾರೆ. ಇನ್ನು ಈ ಕುರಿತು ಟೀಮ್​ ಇಂಡಿಯಾದ ಬೌಲರ್​ ಮೊಹಮ್ಮದ್​ ಸಿರಾಜ್​ ಕೊಹ್ಲಿ ನಿವೃತ್ತಿಗೆ ಭಾವುಕ ಪತ್ರವೊಂದನ್ನು ಬರೆದಿದ್ದು ‘ನನ್ನ ಸೂಪರ್ ಹೀರೋ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ :ವೃಂದಾವನದಲ್ಲಿ ಪ್ರೇಮಾನಂದ ಮಹಾರಾಜರ ಭೇಟಿಯಾದ ವಿರಾಟ್​, ಅನುಷ್ಕಾ ದಂಪತಿ

2011ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ದ ಟೆಸ್ಟ್​ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ವಿರಾಟ್​ ಕೊಹ್ಲಿ ಅಲ್ಲಿಂದ ಸುದೀರ್ಘ 14 ವರ್ಷಗಳ ಕಾಲ ಟೀಮ್​ ಇಂಡಿಯಾದಲ್ಲಿ ವೈಟ್ ಜರ್ಸಿ ಧರಿಸಿ ದೇಶವನ್ನ ಪ್ರತಿನಿಧಿಸಿದ್ದಾರೆ. ಈ ಪಯಣದಲ್ಲಿ ವಿರಾಟ್ ಅನೇಕ ಆಟಗಾರರಿಗೆ ಬೆನ್ನೆಲುಬಾಗಿ ನಿಂತಿದ್ದು, ಅವರಲ್ಲಿ ಸಿರಾಜ್​ ಕೂಡ ಒಬ್ಬರು. ಇದೀಗ ವಿರಾಟ್​ ಕೊಹ್ಲಿ ನಿವೃತ್ತಿ ಬಗ್ಗೆ ಸಿರಾಜ್​ ಸಾಮಾಜಿಕ ಜಾಲತಾಣ ಇನ್ಸ್ಟಗ್ರಾಂನಲ್ಲಿ ಪತ್ರವೊಂದನ್ನು ಬರೆದಿದ್ದಾರೆ.

ಸಿರಾಬ್​ ಬರೆದ ಪತ್ರವೇನು..!

ನನ್ನ ಸೂಪರ್ ಹೀರೋಗೆ…  ಟೆಸ್ಟ್ ಕ್ರಿಕೆಟ್‌ನಲ್ಲಿ ನಿಮ್ಮ ಅದ್ಭುತ ವೃತ್ತಿಜೀವನಕ್ಕೆ ಅಭಿನಂದನೆಗಳು. ನಿಮ್ಮ ಪರಂಪರೆ ಶಾಶ್ವತವಾಗಿ ಉಳಿಯುತ್ತದೆ. ನೀವು ನನ್ನಂತಹ ಪೀಳಿಗೆಯ ಕ್ರಿಕೆಟಿಗರಿಗೆ ಸ್ಫೂರ್ತಿ ನೀಡಿದ್ದೀರಿ. ನಿಮ್ಮ ಸಾಧನೆಗಳನ್ನು ಮತ್ತು ಅದನ್ನು ಮುಂದುವರಿಸುತ್ತೀರಿ ಭಯ್ಯಾ. ನೀವು ಇಲ್ಲದ ಡ್ರೆಸ್ಸಿಂಗ್ ರೂಮ್, ಈ ಹಿಂದಿನಂತೆ ಇರುವುದಿಲ್ಲ.

ಇದನ್ನೂ ಓದಿ :ಆಪರೇಷನ್​ ಕೆಲ್ಲರ್​: ಕಾಡಿನಲ್ಲಿ ಅಡಗಿಕೊಂಡಿದ್ದ 3 ಉಗ್ರರನ್ನು ಸದೆಬಡಿದ ಯೋಧರು

ಯಾವಾಗಲೂ ನನ್ನನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಲು ನನ್ನನ್ನು ಪ್ರೇರೇಪಿಸಿದ್ದಕ್ಕಾಗಿ ಧನ್ಯವಾದಗಳು. ನಿಮಗೆ ಶುಭ ಹಾರೈಸುತ್ತೇನೆ. ಕಿಂಗ್ ವಿರಾಟ್ ಕೊಹ್ಲಿ ಭಯ್ಯಾ ಎಂದು ಮೊಹಮ್ಮದ್ ಸಿರಾಜ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ತನ್ನನ್ನು ಕೆರಿಯರ್​ನ ಉದ್ದಕ್ಕೂ ಬೆಂಬಲಿಸಿದ್ದಕ್ಕಾಗಿ ವಿರಾಟ್ ಕೊಹ್ಲಿಗೆ ಸಿರಾಜ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Exit mobile version