ಚೈತ್ರ ಮಾಸದಲ್ಲಿ ಸಂಕಷ್ಟಹರ ಮಹಾಗಣಪತಿಯನ್ನು ಶ್ರೀವಿಕಟ ಮಹಾಗಣಪತಿ ಎಂಬ ಹೆಸರಿನಿಂದ ಆರಾಧಿಸಲ್ಪಡಲಾಗುತ್ತದೆ. ಈ ಬಾರಿ ಚೈತ್ರಮಾಸದಲ್ಲಿನ ಸಂಕಷ್ಟಹರ ಮಹಾಗಣಪತಿಯ ಆರಾಧನೆಯು ಶನಿವಾರ ಬಂದಿರುವುದು ವಿಶೇಷವಾಗಿದೆ.