Site icon PowerTV

ರಾಜಕೀಯ ಮುಖಂಡರುಗಳಿಗೆ ಸಿದ್ದಲಿಂಗ ಶಿವಚಾರ್ಯ ಶ್ರೀಗಳ ಸಂದೇಶ !

ಶ್ರೀ ಮಠದ ಅಂತರಂಗದ ಶಿಷ್ಯರಾದ ಮತ್ತು ಬಿಜೆಪಿಯ ಯುವ ಮುಖಂಡರು ಮತ್ತು ಯುವ ಪೀಳಿಗೆಯ ಸ್ಪೂರ್ತಿದಾಯಕ ನಾಯಕರಾದ ಶ್ರಿಯುತ ರಘು ಚಂದನ್​ ರವರಿಗೆ ಮುಂಬರುವ ದಿನಗಳಲ್ಲಿ ಉತ್ತಮ ಸ್ಥಾನ ದೊರೆಯಲಿದೆ.

ಹಿರಿಯ ಕಾಂಗ್ರೆಸ್ ಮುಖಂಡರು ಮತ್ತು ದಾವಣಗೆರೆ ವಿದಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಶ್ರಿಯುತ ಶ್ಯಾಮನೂರು ಶಿವಶಂಕರಪ್ಪನವರಿಗೆ ಕಂಟಕಗಳು ಬರುವ ಸಾಧ್ಯತೆ ಇದ್ದು. ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಗುರುಗಳು ಎಚ್ಚರಿಕೆ ನೀಡಿದ್ದಾರೆ.

2025ರ ವ್ಯಾವಹಾರಿಕ ನೂತನ ವರ್ಷದ ಭವಿಷ್ಯದಂತೆ ಚೀನಾದಲ್ಲಿ ಗಾಳಿಯಲ್ಲಿ ಹರಡುವ ಸಾಂಕ್ರಾಮಿಕ ರೋಗಗಳು ಉದ್ಬವಿಸಿದ್ದು. ಭವಿಷ್ಯದ ಬಗ್ಗೆ ಎಚ್ಚರಿಕೆ ನೀಡಿದ ಗುರುಗಳಿಗೆ ಅವರ ಶಿಷ್ಯ ವೃಂದ ಧನ್ಯವಾದ ಅರ್ಪಿಸಿದೆ. 

4 ಪುಷ್ಯ ಪೂರ್ಣಿಮೆ ಅಂಗವಾಗಿ 13-01-2025ರಂದು ಲೋಕ ಕಲ್ಯಾಣಕ್ಕಾಗಿ ಶಾಕಾಂಬರಿ ಹೋಮವನ್ನು ಹಮ್ಮಿಕೊಳ್ಳಲಾಗಿದೆ.

Exit mobile version