Site icon PowerTV

‘ಪವರ್​ ಟಿವಿ’ ಸಂಪಾದಕರಾದ ಎಂ.ಆರ್​ ಸುರೇಶ್​​ ಸೇರಿ 46 ಮಂದಿಗೆ ಬೆಂಗಳೂರು ಪ್ರೆಸ್​​ಕ್ಲಬ್​ ವಾರ್ಷಿಕ ಪ್ರಶಸ್ತಿ

ಬೆಂಗಳೂರು: ಪ್ರೆಸ್‌ಕ್ಲಬ್ ಆಫ್ ಬೆಂಗಳೂರು (Press Club of Bangalore) 2024-25ನೇ ಸಾಲಿನ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಪ್ರಸಕ್ತ ಸಾಲಿನಲ್ಲಿ ಪವರ್​ ಟಿ.ವಿಯ ಮುಖ್ಯ ಸಂಪಾದಕರಾದ ಎಂ.ಆರ್​ ಸುರೇಶ್​(M R Suresh)  ಅವರಿಗೆ ಪತ್ರಿಕಾ ವಲಯದಲ್ಲಿ ಸಲ್ಲಿಸಿರುವ ಅನನ್ಯ ಸೇವೆಗೆ ಪತ್ರಿಕೋದ್ಯಮದ ಜೀವಮಾನ ಸಾಧನೆ(Lifetime Achievements Award) ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪತ್ರಿಕಾ ರಂಗದಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಎಂ.ಆರ್ ಸುರೇಶ್​ ಅವರು. ಪತ್ರಿಕಾ ವಲಯದ ವಿವಿಧ ಸ್ತರಗಳಲ್ಲಿ ದುಡಿದಿದ್ದಾರೆ. ಇವರ ಅನನ್ಯ ಸೇವೆಯನ್ನು ಗಮನಿಸಿರುವ ಪ್ರೆಸ್​ಕ್ಲಬ್​ ಆಫ್​ ಬೆಂಗಳೂರು ಇವರಿಗೆ ಜೀವಮಾನ ಪ್ರಶಸ್ತಿ ನೀಡಿ ಗೌರವಿಸಿದೆ.

2024ನೇ ಸಾಲಿನ ಪ್ರೆಸ್​​ಕ್ಲಬ್ ವಾರ್ಷಿಕ ಪ್ರಶಸ್ತಿ ಪುರಸ್ಕೃತರ ಪಟ್ಟಿ

 

Exit mobile version