Site icon PowerTV

ಶ್ರೀಇಷ್ಟಕಾಮೇಶ್ವರೀದೇವಿಯ ಅಪೇಕ್ಷೆಯಂತೆ ನದೀ ದಡದಲ್ಲಿ ದೇವಾಲಯ ನಿರ್ಮಾಣ

ಶ್ರೀಇಷ್ಟಕಾಮೇಶ್ವರೀದೇವಿಯ ಅಪೇಕ್ಷೆಯಂತೆ ನದೀ ದಡದಲ್ಲಿ ದೇವಾಲಯ ನಿರ್ಮಾಣಕ್ಕೆ ವಿಶೇಷ ರೀತಿಯಲ್ಲಿ ಸಹಕರಿಸಲು ಮನವಿ.

ಸು ದಾನಾಯತೇ ತತ್ ಪ್ರಾಪ್ತ ಯಶಃ
ಸು ದಾನಾಯತೇ ತತ್ ಪ್ರಾಪ್ತ ಕೀರ್ತಿಃ
ಸು ದಾನಾಯತೇ ತತ್​ ಪ್ರಾಪ್ತ ದೀರ್ಘಾಯುಷ್ಯಂಚ ಸಕಲ ದೈವಾನುಗ್ರಹ ಇತಿ…

ಸತ್ಪಾತ್ರರಿಗೆ ದಾನ ಮಾಡುವುದರಿಂದ ಸತ್ಕರ್ಮಗಳಿಗೆ ದಾನ ಮಾಡುವುದರಿಂದ ಸುಖ, ಯಶಸ್ಸು, ಕೀರ್ತಿ. ವಂಶಾಭಿವೃದ್ಧಿ ಜೊತೆಗೆ ಸಕಲ ದೈವಗಳ ಅನುಗ್ರಹ ಮತ್ತು ಜೊತೆಯಲ್ಲಿ ಮೋಕ್ಷ ಮಾರ್ಗವನ್ನು ಸಹಾ ಪಡೆಯಬಹುದೆಂದು ಸಕಲ ಶಾಸ್ತ್ರಗಳು ವರ್ಣಿಸುತ್ತವೆ.

Exit mobile version