Site icon PowerTV

ರಾಜಕಾರಣಿಗಳೆಲ್ಲ ಒಂದೇ ರಕ್ತದ ಬ*ಡ್ಡಿ ಮಕ್ಕಳು : ಕರವೇ ನಾರಾಯಣಗೌಡ

ರಾಮನಗರ: ಚನ್ನಪಟ್ಟಣ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷ ನಾರಯಣ ಗೌಡ ವಾಗ್ದಾಳಿ ನಡೆಸಿದ್ದು. ರಾಜಕಾರಣಿಗಳೆಲ್ಲಾ ಭ್ರಷ್ಟರೆ, ಎಲ್ಲರು ಒಂದೇ ರಕ್ತದ ಬಡ್ಡಿ ಮಕ್ಕಳು ಎಂದು ವಾಗ್ದಾಳಿ ನಡೆಸಿದರು.

ಹಿರಿಯ ಕನ್ನಡಪರ ಹೋರಾಟಗಾರ ಸಿಂ.ಲಿಂ.ನಾಗರಾಜ್ ಅವರ ಶತಮಾನೋತ್ಸವ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾರಾಯಣಗೌಡ ‘ಈ ರಾಜಕಾರಣಿಗಳದ್ದೆಲ್ಲಾ ಒಂದೇ ರಕ್ತ ಬಡ್ಡಿಮಕ್ಕಳದ್ದು, ಎಲ್ಲರೂ ಭ್ರಷ್ಟರೇ, ಯಾರನ್ನೂ ನಂಬಬೇಡಿ, ನಿಮ್ಮನ್ನ ನೀವು ನಂಬಿ ಎಂದು ರಾಜಕಾರಣಿಗಳ ವಿರುದ್ಧ ಕರವೇ ನಾರಾಯಣಗೌಡ ವಾಗ್ದಾಳಿ ನಡೆಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವಾಗ ಮಾತನಾಡಿದ ನಾರಯಣ ಗೌಡರು ರಾಜಕಾರಣಿಗಳ ಬಗ್ಗೆ ಬೇಸರಗೊಂಡು ‘ಯಾವ ರಾಜಕಾರಣಿಯೂ ಜನತೆ ಬಗ್ಗೆ ಯೋಚನೆ ಮಾಡಲ್ಲ. ಎಲ್ಲಾ ಅವರವರ ಮನೆಯವರ ಬಗ್ಗೆ ಚಿಂತನೆ ಮಾಡ್ತಾರೆ. ಹಣ ಹೊಡೆಯುವ ಬಗ್ಗೆ ಮಾತ್ರ ಚಿಂತೆ ಮಾಡ್ತಾರೆ ಪಾಪಿಗಳು‌.ಈ ನಾಡು, ನುಡಿಯ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಲ್ಲ. ಜನರ ಬಗ್ಗೆ ಯೋಚನೆ ಮಾಡಲ್ಲ ಎಂದು ರಾಜಕಾರಣಿಗಳ ಬಗ್ಗೆ ಕಿಡಿಕಾಡಿದರು.

Exit mobile version