Site icon PowerTV

ಜಾರ್ಖಂಡ್​​ನಲ್ಲಿಯು ಬಿಜೆಪಿಗೆ ಅಧಿಕಾರ ಎನ್ನುತ್ತಿವೆ ಸಮೀಕ್ಷೆಗಳು

ಜಾರ್ಖಂಡ್​​ : ಜಾರ್ಖಂಡ್​ ಚುನಾವಣೆಯು ಅಂತ್ಯಗೊಂಡಿದ್ದು. ಎರಡು ಹಂತದಲ್ಲಿ ನಡೆದ ಚುನಾವಣೆ ಇಂದು ಮುಗಿದಿದೆ. ಸಂಜೆ 5 ಗಂಟೆ ವೇಳೆಗೆ ಒಟ್ಟು 67% ಮತದಾನವಾಗಿದೆ ಎಂದು ಮಾಹಿತಿ ದೊರೆತಿದ್ದು. ಮತದಾನದ ಪ್ರಮಾಣದಲ್ಲಿ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾಹಿತಿ ದೊರೆತಿದೆ.

ಆಡಳಿತರೂಡ JMM ಪಕ್ಷ ಅಧಿಕಾರ ಕಳೆದುಕೊಳ್ಳಲಿದೆ ಎಂದು  ಸಮೀಕ್ಷೆ ವರದಿಗಳು ಭವಿಷ್ಯ ನುಡಿದಿದ್ದು. ಹಗರಣಗಳ ಸರಮಾಲೆಯನ್ನು ಹೊತ್ತಿಕೊಂಡಿದ್ದ JMM ಪಕ್ಷ ಅಧಿಕಾರ ಕಳೆದುಕೊಳ್ಳಲಿದೆ ಎಂದು ಮಾಹಿತಿ ದೊರೆತಿದೆ.

ಒಟ್ಟಾರೆಯಾಗಿ ಜಾರ್ಖಂಡ್​​ನಲ್ಲಿ ಕೇವಲ ಒಂದು ಸಮೀಕ್ಷೆಯಲ್ಲಿ ಮಾತ್ರ ಕಾಂಗ್ರೆಸ್​ ನೇತೃತ್ವದ ಸರ್ಕಾರ ಅಧಿಕಾರ ಹಿಡಿಯಲಿದೆ ಎಂದು ಹೇಳಿದ್ದು. ಉಳಿದಲ್ಲಾ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮಾಹಿತ ದೊರೆತಿದೆ.

Exit mobile version