Site icon PowerTV

ಮತ್ತೇ ಬಂದ ಮಳೆರಾಯ : ಮುಂದಿನ ಮೂರು ಗಂಟೆಯಲ್ಲಿ ಭಾರೀ ಮಳೆ ಸಾಧ್ಯತೆ

ಬೆಂಗಳೂರು :  ಸತತವಾಗಿ ಕೆಲವು ದಿನಗಳಿಂದ ಬೆಂಗಳೂರಿನಿಂದ ಸುರಿಯುತ್ತಿರವ ಮಳೆ ಬೆಳಿಗ್ಗೆಯಿಂದ ಬಿಡುವು ನೀಡಿ ಮತ್ತೆ ಆರಂಭವಾಗಿದೆ. ನಗರದ ಹಲವೆಡ ಭಾರೀ ಮಳೆಯಾಗುತ್ತಿದ್ದು. ಮುಂದಿನ ಮೂರು ಗಂಟೆಗಳಲ್ಲಿ ಹೆಚ್ಚು ಮಳೆ ಬೀಳಬಹುದು ಎಂದು ಊಹಿಸಲಾಗಿದೆ.

ಯಶವಂತಪುರ, ಮಲ್ಲೇಶ್ವರಂ, ಭಾಷ್ಯಂಸರ್ಕಲ್, ಸದಾಶಿವನಗರ, ಆನೇಕಲ್, ಅತ್ತಿಬೆಲೆ, ಚಂದಾಪುರ, ರೇಸ್​ಕೋರ್ಸ್, ಜಯನಗರ, ಕಾವೇರಿ ಜಂಕ್ಷನ್, ಪ್ಯಾಲೇಸ್ ಗುಟ್ಟಹಳ್ಳಿ, ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗುತ್ತಿದ್ದು. ಮುಂದಿನ ಮೂರು ಗಂಟೆಗಳಲ್ಲಿ ಗುದುಗು ಸಹಿತ ಮಳೆಯಾಗಲಿದೆ ಎಂಬ ಮಾಹಿತಿ ದೊರೆತಿದ.

ಅ.27ರವರೆಗೆ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದ್ದು. ಹವಮಾನ ಇಲಾಖೆಯ ನಿರ್ದೇಶಕ ಸಿ.ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.

 

Exit mobile version