Site icon PowerTV

ನಮ್ಮ ಮೆಟ್ರೋ ಸೇವೆಗೆ 13ನೇ ವರ್ಷದ ಸಂಭ್ರಮ

ಬೆಂಗಳೂರು :ನಗರದ ಜನರ ನೆಚ್ಚಿನ ಸಂಚಾರನಾಡಿಯಾದ ನಮ್ಮ ಮೆಟ್ರೋ ಆರಂಭವಾಗಿ ಇಂದಿಗೆ 13 ವರ್ಷವಾಗಿದೆ. ಅಕ್ಟೋಬರ್ 20,2011 ರಂದು ನಮ್ಮ ಮೆಟ್ರೋ ಸೇವೆ ಬೆಂಗಳೂರಿನಲ್ಲಿ ಆರಂಭಗೊಂಡಿತ್ತು. ಅಂದಿನಿಂದ ಇಲ್ಲಿಯವರೆಗು ನಮ್ಮ ಮೆಟ್ರೋ ಬೆಂಗಳೂರಿಗರ ಅಚ್ಚು ಮಚ್ಚಿನ ಸಂಚಾರ ಸಾರಿಗೆ ವ್ಯವಸ್ಥೆಯಾಗಿದೆ.

ಪ್ರತಿನಿತ್ಯ ನಮ್ಮ ಮೆಟ್ರೋದಲ್ಲಿ ಸುಮಾರು 8 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚಾರಸುತ್ತಿದ್ದು.ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಧನ್ಯವಾದ ತಿಳಿಸಿದೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬಿಎಂಆರ್ ಸಿಎಲ್ ನಿಂದ ಪ್ರಯಾಣಿಕರಿಗೆ ಧನ್ಯವಾದ ತಿಳಿಸಿದೆ.

Exit mobile version