ಭಾದ್ರಪದ ಮಾಸದಲ್ಲಿ ಸಂಕಷ್ಟಹರ ಚತುರ್ಥಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ಭಾದ್ರಪದ ಮಾಸದಲ್ಲಿ ಶ್ರೀ ಮಹಾಗಣಪತಿಯನ್ನು “ವಿಘ್ನರಾಜ ಮಹಾಗಣಪತಿ” ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ.
ಈ ಭಾದ್ರಪದ ಮಾಸದಲ್ಲಿ ಸಂಕಷ್ಟಹರ ಗಣಪತಿ ಪೂಜೆಯನ್ನು ಯಾವಾಗ ಮಾಡಬೇಕು?