Site icon PowerTV

ಕಾಂಗ್ರೆಸ್​ ಜೊತೆ ಅಡ್ಜಸ್ಟಮೆಂಟ್ ಆಗಿ ಬಿಜೆಪಿ ಸೋತಿದೆ:ಯತ್ನಾಳ್​

ಬೆಂಗಳೂರು: ಕಾಂಗ್ರೆಸ್ಸಿನಿಂದ ಬಿಜೆಪಿ ಸೋತಿಲ್ಲ ನಮ್ಮವರು‌ ನಿಮ್ಮ‌ ಜೊತೆ ಅಡ್ಜಸ್ಟಮೆಂಟ್ ಆಗಿರೋದಕ್ಕೆ ನಮ್ಮ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ನೋವುಂಡಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕುಟುಕಿದ್ದಾರೆ. 

ವಿಧಾನಸೌಧದ ಅಧಿವೇಶನದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರೇ ಕಾಂಗ್ರೆಸ್ಸಿನಿಂದ ಬಿಜೆಪಿ ಸೋತಿಲ್ಲ.ಬೊಮ್ಮಯಿ ಯಿಂದ ಮೋದಿಯಿಂದ ಸೋತಿಲ್ಲ.ನಮ್ಮ ಕಡೆ ಮತ್ತು ನಿಮ್ಮ ಕಡೆಯ ಅರ್ಜೆಸ್ಟ್ಮೆಂಟ್ ನಿಂದ ಸೋತಿರೋದು ಎಂದು ಸ್ವಪಕ್ಷೀಯರನೇ ಪರೋಕ್ಷವಾಗಿ ಸ್ ಆರೋಪ ಮಾಡಿದ್ಧಾರೆ.

ಲೋಕಸಭಾ ಚುನಾವಣೆ ಬಳಿಕ ನೀವೇ ಸಿಎಂ ಇರ್ತಾರಾ..?
ಲೋಕಸಭಾ ಎಲೆಕ್ಷನ್​​ ನಂತರವೂ ನೀವೇ ಸಿಎಂ ಆಗಿ ಅಧಿಕಾರದಲ್ಲಿ ಇರತ್ತೀರಾ..? ನಿಮ್ಮ ಆ ಗ್ಯಾರಂಟಿಗಳು ಇದೇಯಾ ಅಂತ ಸಿಎಂ ಪ್ರಶ್ನೆ ಮಾಡಿ ತಿರುಗೇಟು ನೀಡಿದ್ದಾರೆ.

Exit mobile version