Site icon PowerTV

ಬಾಹ್ಯಾಕಾಶದಿಂದ ರಾಮಮಂದಿರ ಕಂಡಿದ್ದು ಹೇಗೆ? ಇಸ್ರೋ ಫೋಟೊಗಳು ಇಲ್ಲಿವೆ

ಅಯೋಧ್ಯೆ: ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಮಮಂದಿರದ ಉದ್ಘಾಟನೆ ಸಂಭ್ರಮ ನಗರದಲ್ಲೂ ಮನೆ ಮಾಡಿದೆ. ಎಲ್ಲೆಲ್ಲೂ ರಾಮ ಜಪ.ಭಾರತ ಸೇರಿ ಜಗತ್ತಿನಾದ್ಯಂತ ಇರುವ ರಾಮನ ಭಕ್ತರು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗಾಗಿ ಕಾಯುತ್ತಿದ್ದಾರೆ. 

ಹೌದು, ರಾಮಮಂದಿರ ಟ್ರಸ್ಟ್‌ ಕೂಡ ಮಂದಿರದ ಒಳಗಿನ ರಮಣೀಯ ಫೋಟೊಗಳನ್ನು ಹಂಚಿಕೊಂಡಿದೆ. ಇದರ ಬೆನ್ನಲ್ಲೇ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕೂಡ ರಾಮಮಂದಿರದ ರೋಮಾಂಚನ ಕಾರಿ ಫೋಟೊಗಳನ್ನು ಬಾಹ್ಯಾಕಾಶದಿಂದ ತೆಗೆದು ಹಂಚಿಕೊಂಡಿದೆ.ಆ ಫೋಟೊಗಳು ಇಲ್ಲಿವೆ.

 

Exit mobile version