Site icon PowerTV

Love Marriage: ಕಿರಾತಕ ಸಿನಿಮಾ ಸ್ಟೈಲ್‍ನಲ್ಲಿ ಮ್ಯಾರೇಜ್​ ಆದ ಪ್ರೀಮಿಗಳು

ಬಳ್ಳಾರಿ: ಕಿರಾತಕ ಸಿನಿಮಾ ಸ್ಟೈಲ್‍ನಲ್ಲಿ ಕಾರಿನಲ್ಲಿ ಹಾರ ಬದಲಿಸಿಕೊಂಡು ಮದುವೆಯಾಗಿರುವ ಘಟನೆ ನಡೆದಿದೆ.

ಕೊಪ್ಪಳದ ಶಿವಪ್ರಸಾದ್, ಅಮೃತಾ ಎಂಬ ಪ್ರೇಮಿಗಳು ಕಾರಿನಲ್ಲೇ ಹಾರ ಬದಲಿಸಿ ಮದುವೆಯಾಗಿದ್ದಾರೆ. ಪೋಷಕರು ಇವರ ಪ್ರೀತಿಗೆ ಒಪ್ಪದ ಹಿನ್ನೆಲೆ ಸಿನಿಮಾ ಸ್ಟೈಲ್‌ನಲ್ಲಿ ಮದುವೆಯಾಗಿದ್ದಾರೆ.

ಇನ್ನು ಮದುವೆ ಬಳಿಕ ಯುವತಿ ಒಮ್ಮೆ ಪೋಷಕರು ಬೇಕು, ಇನ್ನೊಮ್ಮೆ ಪ್ರೇಮಿ ಬೇಕು ಎಂದು ಗೊಂದಲದ ಹೇಳಿಕೆ ನೀಡಿದ್ದಾರೆ.. ಈ ಹಿನ್ನೆಲೆ ಬಳ್ಳಾರಿಯ ಶಾಂತಿದಾಮ ಸಾಂತ್ವನ ಕೇಂದ್ರಕ್ಕೆ ಯುವತಿಯನ್ನು ಶಿಫ್ಟ್ ಮಾಡಲಾಗಿದೆ.. ಯುವತಿಯನ್ನ ಕರೆದೊಯ್ಯೋಕೆ ಪೋಷಕಕು ಪ್ರಯತ್ನಿಸಿದ್ದು, ಸಾಂತ್ವನ ಕೇಂದ್ರದ ಎದುರು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

 

Exit mobile version