Site icon PowerTV

New Year Party: ನ್ಯೂ ಇಯರ್‌ ಸೆಲೆಬ್ರೇಶನ್‌ಗೆ ಇಲ್ಲಿದೆ ಬೆಸ್ಟ್‌ ಸ್ಪಾಟ್ 

ಬೆಂಗಳೂರು: ವರ್ಷಚಾರಣೆಗೆ ಇನ್ನೂ ಒಂದೇ ದಿನ ಮಾತ್ರ ಬಾಕಿ ಉಳಿದ್ದು, ಮೋಜು ಮಸ್ತಿ, ಮನೋರಂಜನೆ ಮಾಡಲು ಯಾವ ಸ್ಥಳಕ್ಕೆ ಭೇಟಿ ನೀಡಬೇಕು ಅದರಲ್ಲೂ ಪ್ರೀಮಿಗಳು ಎಲ್ಲಿ ಹೋಗುವುದು ಬೆಸ್ಟ್​ ಎಂದು ಯೋಚಿಸುತ್ತಿದ್ದೀರಾ..? ಹಾಗಿದ್ರೆ ಬೆಂಗಳೂರಿನ ಪ್ರಮುಖ ಸ್ಥಳಗಳು ಯಾವುದು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.

ವೈಟ್‌ಫೀಲ್ಡ್‌ ರಾಧಾ ಹೋಮ್‌ಟೆಲ್‌

ವೈಟ್‌ಫೀಲ್ಡ್‌ ರಾಧಾ ಹೋಮ್‌ಟೆಲ್‌ನಲ್ಲಿ ಜೋಡಿ ಪಾಸ್‌ಗೆ 1299 ರೂ., ಎಂ.ಜಿ. ರೋಡ್‌ನಲ್ಲಿರುವ ದಿ ಪಾರ್ಕ್‌ನಲ್ಲೂ ಜೋಡಿ ಪಾಸ್‌ಗೆ 1299 ರೂ. ಗಳಿರಲಿವೆ.

ಸರ್ಜಾಪುರದ ಕರ್ವ ರೆಸ್ಟೋಬಾರ್‌

ಸರ್ಜಾಪುರದ ಕರ್ವ ರೆಸ್ಟೋಬಾರ್‌ನಲ್ಲಿ ಜೋಡಿ ಪಾಸ್‌ಗೆ 1499 ರೂಪಾಯಿ ನಿಗದಿಪಡಿಸಲಾಗಿದೆ. ಇಂದಿರಾನಗರದ ಮೊಲ್ಲಿಸ್‌ ರೂಫ್‌ಟಾಪ್‌ನಲ್ಲಿ 1500 ರೂಪಾಯಿ ಇದ್ದರೆ, ಚರ್ಚ್‌ ಸ್ಟ್ರೀಟ್‌ನ ಎಲ್‌ಐಟಿ ಗ್ಯಾಸ್ಟ್ರೋ ಪಬ್‌ನಲ್ಲಿ 2999 ರೂಪಾಯಿ ಇರಲಿದೆ.

ದೊಬಾರ

ವೈಟ್‌ಫೀಲ್ಡ್‌ನ ದೊಬಾರದಲ್ಲಿ 4999 ರೂಪಾಯಿ ಹಾಗೂ ಎಲೆಕ್ಟ್ರಾನಿಕ್‌ ಸಿಟಿಯ ಒಟ್ಟೆರಾದಲ್ಲಿ 5499 ರೂಪಾಯಿಗಳಿಗೆ ಜೋಡಿ ಪಾಸ್‌ ದೊರೆಯಲಿದೆ.

ಇಂದಿರಾನಗರ ರ‍್ಯಾಡಿಸನ್‌ ಬ್ಲೂ

ಕೋರಮಂಗಲದ ಗಿಲ್ಲೀಸ್‌ 104ನಲ್ಲಿ 5499 ರೂಪಾಯಿಗೆ ಜೋಡಿ ಪಾಸ್‌ ದೊರೆಯಲಿದೆ. ಇಂದಿರಾನಗರದ ಸೀಕ್ರೇಟ್‌ ಸ್ಟೋರಿಯಲ್ಲಿ 5500 ರೂಪಾಯಿ ಹಾಗೂ ಲಾಫ್ಟ್‌ 38ನಲ್ಲಿ 5999 ರೂಪಾಯಿಗೆ ಜೋಡಿ ಪಾಸ್‌ ದೊರೆಯಲಿದೆ.

ಇವಿಷ್ಟೇ ಅಲ್ಲದೇ ರಾಜಧಾನಿಯ ಇನ್ನೂ ಹಲವು ಕಡೆ ಹೊಸ ವರ್ಷಾಚರಣೆ ಸಂಭ್ರಮ ನಡೆಯಲಿದೆ. ಬುಕ್‌ ಮೈ ಶೋ ಸಹಿತ ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಮಾಡಿಕೊಳ್ಳಬಹುದಾಗಿದೆ.

 

 

 

 

 

 

 

Exit mobile version