Site icon PowerTV

ಯಡಿಯೂರಪ್ಪನಿಗೆ ಶಕುನಿ ಎಂದ ಯತ್ನಾಳ್​

ವಿಜಯಪುರ: ಯಡಿಯೂರಪ್ಪನಿಗೆ ಶಕುನಿ ಎಂದ ಹಾಗೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ತಿರುಗೇಟ್​ ನೀಡಿದ್ದಾರೆ. 

ನಗರದಲ್ಲಿ ಮಾತನಾಡಿದ ಅವರು ಯಡಿಯೂರಪ್ಪ ಶಕುನಿ ಇದ್ದ ಹಾಗೆ ನನಗೆ ನೋಟಿಸ್ ಕೊಡಲಿಲ್ಲ ಹೊರಗೆ ಹಾಕಲಿಲ್ಲ ಎಂದು ನಮ್ಮ ಮರ್ಯಾದೆ ಹೋಗಬಾರದು ಎಂಬ ಕಾರಣಕ್ಕೆ ಹೀಗೆ ಹೇಳಿದ್ದಾರೆ ಎಂದು ಯಡಿಯೂರಪ್ಪ ಹೇಳಿಕೆ ತರುಗೇಟು ನೀಡಿದ್ದಾರೆ.

ಯಡಿಯೂರಪ್ಪ ಹಾಗೂ ವಿಜಯೇಂದ್ರ ಬೇರೆ ಬೇರೆ ಹೇಳಿಕೆ ನೀಡಿ ಉಲ್ಟಾ ಹೊಡಿಯುತ್ತಿದ್ದಾರೆ. ಅವರ ಮಾತುಗಳಿಗೆ ನಾನು ಹೆದರುವುದಿಲ್ಲ ಎಂದು ಚಾಟಿ ಬೀಸಿದ್ದಾರೆ.

Exit mobile version