Site icon PowerTV

Winter Health: ಚಳಿಗಾಲದಲ್ಲಿ ವಸಡು ಮತ್ತು ಹಲ್ಲುಗಳ ಆರೈಕೆ ಹೇಗೆ? ಇಲ್ಲಿವೆ ಕೆಲವು ಟಿಪ್ಸ್ 

ಬೆಂಗಳೂರು: ಚಳಿಗಾಲದಲ್ಲಿ ನಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಸಾಲದ್ದು, ಒಂದೆಲ್ಲಾ ಒಂದು ಸಮಸ್ಸೆಗಳು ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಲೇ ಇರುತ್ತದೆ. ನಮ್ಮ ಆರೋಗ್ಯ ನಮ್ಮಗೆ ಎಷ್ಟೂ ಮುಖ್ಯನಾ ಆಗಿಯೇ ನಮ್ಮ ಹಲ್ಲು ಹಾಗೂ ವಸಡುಗಳ ಕಾಳಜಿಯೂ ಕೂಡ ಮುಖ್ಯ ಹಾಗಿದ್ರೆ ನಾವು ಹಲ್ಲುಗಳ ಆರೈಕೆಗೆ ಕೆಲವೊಂದು ಟಿಪ್ಸ್​ ಫಾಲೋ ಮಾಡಲೇಬೇಕು.  

ಹೌದು, ನಮ್ಮ ಆರೋಗ್ಯದಲ್ಲಿ ಉತ್ತಮವಾಗಿರಬೇಕೆಂದರೆ ಬಾಯಿಯ ಆರೋಗ್ಯ ಅತ್ಯಂತ ಮುಖ್ಯವಾಗುತ್ತದೆ. ಆದರೆ, ಸಾಕಷ್ಟು ಜನರು ಬಾಯಿಯ ಆರೋಗ್ಯವನ್ನು ಲಘುವಾಗಿ ಪರಿಗಣಿಸುವುದುಂಟು. ಆದರೆ, ಬಾಯಿಯ, ಹಲ್ಲಿನ ಸಮಸ್ಯೆಗಳನ್ನು ತಡೆಗಟ್ಟಲು ನಮ್ಮ ಬಾಯಿ, ಹಲ್ಲು ಮತ್ತು ವಸಡುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುಬೇಕು.

ಹೀಗೆ ನಮ್ಮ ಜೀವನಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

 

 

Exit mobile version