Site icon PowerTV

ಇಂದು ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ

ಬೆಂಗಳೂರು: ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಂಡಳಿ ತಿಳಿಸಿದೆ.
KPTC ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳ ಹಿನ್ನೆಲೆ ಇಂದು ರಾಜಧಾನಿಯ ಕೆಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ.

ಚಳ್ಳಕೆರೆ ರಸ್ತೆ, ಕಾಮನಬಾವಿ ಬಡವಾಣೆ, ಜೋಗಿಮಟ್ಟಿ ರಸ್ತೆ, ಕೋಟೆ ರಸ್ತೆ, ಟೀಚರ್ಸ್ ಕಾಲೋನಿ ಹಾಗೂ ಡಿ.ಎಸ್.ಹಳ್ಳಿ, ಕುಂಚಿಗಾನಹಳ್ಳಿ, ಇಂಗಳದಳ್ಳಿ, ಕೆನ್ನೆಡೆಲು, ಚನ್ನಗಿರಿ ಪಟ್ಟಣ, ಅಷ್ಟಪನಹಳ್ಳಿ, ಹಿರೇಮಲೈ, ಮೇಲನಾಯಕನಕಟ್ಟೆ, ಬೈರನಹಳ್ಳಿ, ಜಯಂತಿನಗರ ಸೇರಿದಂತೆ ಗೌಡಿಹಳ್ಳಿ, ಗೊಲ್ಲರಹಳ್ಳಿ, ರಂಗಾಪುರ, ಲಿಂಗಾಪುರ, ಬಿ.ಎಂ.ಬಸವೇಶ್ವರ ಬಡವಾಣೆ, ಎಸ್.ಎಸ್.ಮಠ, ಚಿಕ್ಕಹಳ್ಳಿ, ಸಣ್ಣಪ್ಪನ ಪಾಳ್ಯ, ಸಂಗಾಪುರ, ನಂದಿಹಳ್ಳಿ ಸೇರಿಂದತೆ ಮಾಸ್ತಿಪಾಳ್ಯ, ಹರಿಯಪ್ಪನಹಳ್ಳಿ, ಕಾಟೇನಹಳ್ಳಿ, ಸಿಂಗ್ರಿಹಳ್ಳಿ, ಕಳಸತ್ಕುಂಟೆ ಗೇಟ್ ಇನ್ನೂ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ.

Exit mobile version