Site icon PowerTV

ಇಂದು 262 ಹೊಸ ಆ್ಯಂಬುಲೆನ್ಸ್‌ಗಳು ಲೋಕಾರ್ಪಣೆ!

ಬೆಂಗಳೂರು: ಅತ್ಯಾಧುನಿತ ತಂತ್ರ ಹೊಂದಿರೋ ಸುಮಾರು 262 ಹೊಸ ಆ್ಯಂಬುಲೆನ್ಸ್‌ಗಳು ಇಂದು ಆರೋಗ್ಯ ಇಲಾಖೆಗೆ ಸೇರ್ಪಡೆಯಾಗಲಿವೆ.

ಆಧುನಿಕ ತಂತ್ರಜ್ಞಾನ ಹೊಂದಿರುವ ಆ್ಯಂಬುಲೆನ್ಸ್‌ಗಳನ್ನ ಸಿಎಂ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಜೊತೆಗೆ 120 ಕೋಟಿ ವೆಚ್ಚದ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ. ಆರೋಗ್ಯ ಇಲಾಖೆ ಪಾಳಯ ಸೇರಿರುವ 157 ಬೇಸಿಕ್ ಲೈಫ್ ಸಪೋರ್ಟ್ 108 ಆಂಬ್ಯುಲೆನ್ಸ್‌ಗಳು.

ಇದನ್ನೂ ಓದಿ: ಅರ್ಚಕರ ಕುಟುಂಬಗಳಿಗೆ ಸಿಹಿಸುದ್ದಿ ನೀಡಿದ ಸರ್ಕಾರ: ಅರ್ಚಕರ ಮಕ್ಕಳಿಗೆ ಹುದ್ದೆ!

ಹೊಸ 262 ಆ್ಯಂಬುಲೆನ್ಸ್ ಸೇರ್ಪಡೆಯೊಂದಿಗೆ ರಾಜ್ಯದಲ್ಲಿ ಒಟ್ಟು 715 ಆ್ಯಂಬುಲೆನ್ಸ್‌ಗಳು ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸಲಿವೆ. ಸದ್ಯ ಲೋಕಾರ್ಪಣೆ ಆಗಲು ವಿಧಾನಸೌಧದ ಮುಂಭಾಗದಲ್ಲಿ ಸಜ್ಜಾಗಿ‌ ನಿಂತಿವೆ.

Exit mobile version