Site icon PowerTV

ಗುಂಡು ತುಂಡು ಪಾರ್ಟಿ: ಖಾಕಿ ಧರಿಸಿ ಮೋಜು-ಮಸ್ತಿ ಮಾಡ್ತಾರೆ 112  ಪೊಲೀಸರು

ಬೆಳಗಾವಿ: ಕರ್ತವ್ಯ ಪ್ರಜ್ಞೆ ಮರೆತು ಗುಂಡು,ತುಂಡು ಪಾರ್ಟಿಯನ್ನು ಪೊಲೀಸರು ಖಾಲಿಯಲ್ಲೇ ಮೋಜು-ಮಸ್ತಿ ಮಾಡಿರುವ ದೃಶ್ಯ ಪವರ್‌ ಟಿವಿ ಕ್ಯಾಮೆರಾದಲ್ಲಿ ಸರೆಯಾಗಿದೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನಾಗರಾಳದಲ್ಲಿ 112 ತುರ್ತು ಸೇವೆ ಸಿಬ್ಬಂದಿಗಳು ರಾಜಾರೋಷವಾಗಿ ಪಾರ್ಟಿಯಲ್ಲಿ ಬ್ಯುಸಿಯಾಗಿದ್ದರು ಇದನ್ನು ಪವರ್ ಟಿವಿ ಕ್ಯಾಮೆರಾ ಸರೆಹಿಡಿದಂತೆ ಎಸ್ಕೇಪ್‌ ಆಗಲು ಪೊಲೀಸರು ಪ್ರಯತ್ನ ಮಾಡಿದ್ಧಾರೆ.

ಕುಡಿಯೋದೇ ಇವರ ಬ್ಯುಸಿನೆಸ್.

KA 22 G 1818 ನಂಬರ್‌ನ 112 ಪೊಲೀಸ್ ವಾಹನದ ಸಿಬ್ಬಂದಿ ಹೆಡ್‌ ಕಾನ್ಸ್‌ಟೇಬಲ್‌ ಕಮತೆ, ಕಾನ್ಸ್‌ಟೇಬಲ್‌ ಧುಮಾಳ ಕರ್ತವ್ಯ ಲೋಪವನ್ನೂಮಾಡಿತ್ತಿದ್ದಾರೆ. ಇವರೇ ಇಂತಹ ಕೃತ್ಯ ಮಾಡಿದ್ರೆ ತುರ್ತು ಸಂದರ್ಭದಲ್ಲಿ ಇವರಿಂದ ಸಹಾಯ ಹೇಗೆ ಸಾಧ್ಯ? ಎಣ್ಣೆ ಅಮಲಿನಲ್ಲಿರುವ ಸಿಬ್ಬಂದಿಯಿಂದ ರಕ್ಷಣೆ ಹೇಗೆ ಸಾಧ್ಯ.

 

Exit mobile version