ಮೈಸೂರು : ಆರ್. ಅಶೋಕ್ ಅವರು ವಿಪಕ್ಷ ನಾಯಕರಾಗಿ ಆಯ್ಕೆಯಾಗಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನ ಟಿ.ಕೆ. ಬಡಾವಣೆ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಶೋಕ್ ಅವರು ವಿಪಕ್ಷ ನಾಯಕರಾದರೆ ಅದಕ್ಕೆ ನಾನೇನು ಮಾಡಲಿ. ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ನಾವು ಜನರಿಗೆ ಕೊಟ್ಟಿರುವ ಗ್ಯಾರಂಟಿ ಯೋಜನೆಗಳಿವೆ. ನಮ್ಮ ಉದ್ದೇಶ ರಾಜ್ಯದಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗಬೇಕು ಎನ್ನುವುದು. ದ್ವೇಷದ ರಾಜಕಾರಣ ನಿಲ್ಲಬೇಕು. ನಾವು ಎಲ್ಲಾ ಆಶ್ವಾಸನೆಗಳನ್ನ ಈಡೇರಿಸಬೇಕು. ಅವರು ಯಾರನ್ನಾದರೂ ಅಧ್ಯಕ್ಷ, ವಿಪಕ್ಷ ನಾಯಕನನ್ನಾಗಿ ಮಾಡಲಿ ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಕುಟುಕಿದ್ದಾರೆ.
ವಿವೇಕಾನಂದರ ಬಗ್ಗೆ ಗೊತ್ತಾ?
ರಾಜ್ಯದಲ್ಲಿ ವರ್ಗಾವಣೆ ದಂಧೆ ವಿಚಾರ ಕುರಿತು ಮಾತನಾಡಿ, ವಿಪಕ್ಷದವರು ಹೇಳಿದ್ದನ್ನೆಲ್ಲ ನಾವು ಕೇಳಬೇಕೆಂಬುದಲ್ಲ. ಅಸೆಂಬ್ಲಿಯಲ್ಲಿ ಇದಕ್ಕೆಲ್ಲ ಉತ್ತರ ನೀಡಬೇಕು, ಅಲ್ಲಿಯೇ ಅವರಿಗೆ ಉತ್ತರ ನೀಡ್ತೀವಿ. ವಿಡಿಯೋದಲ್ಲಿ ಮಾತನಾಡಿರುವ ವಿವೇಕಾನಂದರ ಬಗ್ಗೆ ಗೊತ್ತಾ? ವಿವೇಕಾನಂದ ಮೈಸೂರು ತಾಲೂಕು ಬಿಇಓ. ಬಿಇಓ ವಿವೇಕಾನಂದರ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವುದು. ವಿವೇಕಾನಂದ ಟ್ರಾನ್ಸ್ ಫರ್ ಆಗಿರುವುದು ಚಾಮರಾಜ ಕ್ಷೇತ್ರಕ್ಕೆ, ಆ ವಿಚಾರವನ್ನ ಚಾಮರಾಜ ಕ್ಷೇತ್ರದ ಶಾಸಕರನ್ನೇ ಕೇಳಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರ ನಡೆಸಲು ಚಿಂತಿಸಿದ್ರು
ಚಿಕ್ಕಮಗಳೂರಲ್ಲಿ ಕಾಂಗ್ರೆಸ್ ವಿರುದ್ಧ ಪೋಸ್ಟರ್ ಚಳವಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜನರು ಈಗಾಗಲೇ ಅವರಿಗೆ ಪಾಠ ಕಲಿಸಿದ್ದಾರೆ. ವಿಪಕ್ಷ ಸ್ಥಾನದಲ್ಲಿ ಕೂತುಕೊಳ್ಳಿ ಅಂತ ಕೂರಿಸಿದ್ದಾರೆ. ಬಿಜೆಪಿ, ಜೆಡಿಎಸ್ ಅಧಿಕಾರಕ್ಕೆ ಬಂದೇ ಬರ್ತೀವಿ ಅಂತಿದ್ರು. ಸಮ್ಮಿಶ್ರ ಸರ್ಕಾರ ನಡೆಸಲು ಚಿಂತನೆಯಲ್ಲಿದ್ದರು. ಸದ್ಯ ಅಧಿಕಾರಕ್ಕೆ ಬರದೇ ಇರುವುದಕ್ಕೆ ಡೆಸ್ಪರೇಟ್ ಆಗಿದ್ದಾರೆ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.



vavada casino pl
Posiadanie ziemi w Beskidach zapewnia nie tylko spokoj, ale takze mozliwosc atrakcyjnego zarobku w przyszlosci.
Dzieki rozwijajacej sie infrastrukturze i rosnacemu zainteresowaniu turystow, ceny dzialek stopniowo wzrastaja. Region ten przyciaga milosnikow gorskich wedrowek i aktywnego wypoczynku.
#### **2. Gdzie szukac najlepszych ofert dzialek?**
Wybor odpowiedniej lokalizacji zalezy od indywidualnych potrzeb i budzetu. Najlepsze propozycje mozna znalezc na specjalistycznych serwisach, gdzie dostepne sa dzialki o roznej powierzchni i standardzie.
Przed zakupem nalezy dokladnie przeanalizowac dostepnosc mediow i warunki zabudowy. Niektore tereny wymagaja dodatkowych formalnosci, dlatego warto skorzystac z pomocy ekspertow.
#### **3. Jakie korzysci daje posiadanie dzialki w Beskidach?**
Nieruchomosc w gorach to nie tylko inwestycja finansowa, ale rowniez szansa na poprawe jakosci zycia. Mozna tu zbudowac dom letniskowy i cieszyc sie urokami przyrody przez caly rok.
Dodatkowo, region ten oferuje wiele atrakcji, takich jak szlaki turystyczne i stoki narciarskie. Coraz wiecej osob wybiera te lokalizacje ze wzgledu na dobrze rozwinieta baze rekreacyjna.
#### **4. Jak przygotowac sie do zakupu dzialki?**
Przed podjeciem decyzji warto skonsultowac sie z prawnikiem i geodeta. Wizyta na miejscu i rozmowa z sasiadami moga dostarczyc cennych informacji o okolicy.
Wazne jest rowniez okreslenie swojego budzetu i planow zwiazanych z zagospodarowaniem terenu. Warto rozwazyc wszystkie opcje, aby wybrac najlepsza dla siebie mozliwosc.
—
### **Szablon Spinu**
**1. Dlaczego warto kupic dzialke w Beskidach?**
– Inwestowanie w dzialki w tym regionie to swietny sposob na zabezpieczenie finansowej przyszlosci.
– Rosnaca popularnosc tego regionu przeklada sie na wzrost wartosci nieruchomosci.
**2. Gdzie szukac najlepszych ofert dzialek?**
– Warto przegladac specjalistyczne portale, ktore skupiaja sie na nieruchomosciach w Beskidach.
– Przed zakupem nalezy zweryfikowac dostepnosc mediow i mozliwosci zabudowy.
**3. Jakie korzysci daje posiadanie dzialki w Beskidach?**
– Posiadanie ziemi w gorach to szansa na zbudowanie wymarzonego domu lub miejsca wypoczynkowego.
– Coraz wiecej osob docenia walory turystyczne i rekreacyjne Beskidow.
**4. Jak przygotowac sie do zakupu dzialki?**
– Konsultacja z geodeta pomoze uniknac problemow z granicami nieruchomosci.
– Niektore oferty umozliwiaja elastyczne formy platnosci, co moze byc korzystne.