Site icon PowerTV

224 ಶಾಸಕರಿಗೂ ಸಿಎಂ ಆಗಬೇಕೆಂಬ ಆಸೆ ಸಹಜ : ಸಚಿವ ಕೆ.ಎಚ್.ಮುನಿಯಪ್ಪ

ಮೈಸೂರು: 224 ಶಾಸಕರಿಗೂ ಸಿಎಂ ಆಗಬೇಕು ಎಂಬ ಆಸೆ ಇರುತ್ತೆ ನಮ್ಮಲ್ಲಿ 136 ಸ್ಥಾನ ಇದ್ದೇವೆ‌
ಎಲ್ಲರಿಗೂ ಆಸೆಗಳು ಸಹಜ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು 136 ಸ್ಥಾನ ಇದ್ದಾಗ ಸರ್ಕಾರಕ್ಕೆ ಅಭದ್ರತೆ ಎಂಬ ಪ್ರಶ್ನೆಯೇ ಅಸಂಬಂಧವಾದದ್ದು‌ ಸರ್ಕಾರವೂ ಭದ್ರವಾಗಿದೆ. ಸಿಎಂ ಕೂಡ ಬಂದುಬಸ್ತ್ ಆಗಿದ್ದಾರೆ. ಸಿದ್ದರಾಮಯ್ಯ’ಚಾಕುಚಕ್ಯತೆ  ತಮ್ಮದೇ  ಯಿಂದ ಆಡಳಿತ ನಡೆಸುತ್ತಿದ್ದಾರೆ‌

ರಾಜ್ಯಕ್ಕೆ ಉತ್ತಮ ಬಜೆಟ್ ಕೊಟ್ಟು ಒಳ್ಳೆ ಸರ್ಕಾರ ಮಾಡುತ್ತಿದ್ದಾರೆ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದರು.ನಾನು ಬೇರೆ ರೀತಿಯ ಪ್ರಶ್ನೇಗಳಿಗೆ ಉತ್ತರ ಕೊಡುವುದಿಲ್ಲ.ನನಗೆ ಬಡವರಿಗೆ ಅಕ್ಕಿ ಕೊಡುವ ಜವಾಬ್ದಾರಿ ಕೊಟ್ಟಿದ್ದಾರೆ‌ ಆ ಜವಬ್ದಾರಿಯನ್ನ ಮಾಡುತ್ತಿದ್ದೇನೆ ಎಂದರು.

Exit mobile version