Site icon PowerTV

ಸಿಎಂ ಹುದ್ದೆ ಬಗ್ಗೆ ಇನ್ಮುಂದೆ ನಾನು ಉತ್ತರ ಕೊಡಲ್ಲ : ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು: ನಾನು ಇನ್ಮುಂದೆ ಸಿಎಂ ಹುದ್ದೆ ವಿಚಾರವಾಗಿ ಕೇಳುವ ಪ್ರಶ್ಮೆಗಳಿಗೆ ಉತ್ತರ ಕೊಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗರದಲ್ಲಿ ಮಾತನಾಡಿದ ಅವರು, “ಸಿಎಂ ಪದವಿ ವಿಚಾರವಾಗಿ ನನಗೆ ದಯಮಾಡಿ ಪ್ರಶ್ನೆ ಕೇಳಬೇಡಿ. ಯಾವುದಕ್ಕೂ ಉತ್ತರ ಕೊಡುವುದಿಲ್ಲ. ಎಷ್ಟು ಸರಿ ಹೇಳಬೇಕು, ನನ್ನ ಹೆಸರು ಹೇಳುತ್ತಿರುತ್ತಾರೆ. ನನ್ನ ಹೆಸರು ಹೇಳಿದರೆ ಏನು ಮಾಡೋಕೆ ಆಗುತ್ತೆ. ನನ್ನ ಬಗ್ಗೆ ಮಾತಾಡಬೇಡಿ ಎಂದು ಹೇಳುತ್ತೇನೆ, ಆದರೂ ಮಾತನಾಡುತ್ತಾರೆ’ ಎಂದರು.

ಇದನ್ನೂ ಓದಿ: 

‘ಸಿಎಂ, ಡಿಸಿಎಂ ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡಲು ಕರೆದಿದ್ದಾರೆ. ಅದನ್ನು ಬಿಟ್ಟು ಬೇರೆ ಅಜೆಂಡಾ ಇದ್ದಂತಿಲ್ಲ. ನಿಗದಿತ ಸಮಯದಲ್ಲಿ ಜಿಲ್ಲೆಗಳಲ್ಲಿ ಸಭೆ ಮಾಡಬೇಕು ಎಂದರು.

 

 

 

Exit mobile version