Site icon PowerTV

ವಕ್ರತುಂಡ ಮಹಾಗಣಪತಿಯ ಆರಾಧನೆಯನ್ನು ಹೇಗೆ ಮಾಡಬೇಕು ಗೊತ್ತಾ?

ಹಿಂದೂ ಧರ್ಮದಲ್ಲಿ ಗಣೇಶನಿಗೆ ಮೊದಲು ಪೂಜೆ ಸಲ್ಲಿಸದೆ ಯಾವ ಕೆಲಸವನ್ನೂ ಪ್ರಾರಂಭಿಸುವುದಿಲ್ಲ. ಗಣೇಶನಿಗೆ ಮೊದಲ ಪೂಜೆಯನ್ನು ಸಮರ್ಪಿಸಿದರೆ ನಮ್ಮ ಕೆಲಸ ಕಾರ್ಯಗಳು ಹಾಗೂ ಅಪೇಕ್ಷಿತ ಯೋಜನೆಗಳು ಸುಗಮವಾಗಿ ನೆರವೇರುತ್ತವೆ. ಕಷ್ಟಗಳು ಎದುರಾದಾಗ ಗಣೇಶನನ್ನು ನೆನೆಸಿಕೊಂಡರೆ ಎಲ್ಲವೂ ಬಹುಬೇಗ ಮಾಯವಾಗುತ್ತವೆ ಎನ್ನುವ ನಂಬಿಕೆಯಿದೆ.

ವಕ್ರತುಂಡ ಮಹಾ ಗಣಪತಿಯ ಆರಾಧನೆಯನ್ನು ಹೇಗೆ ಮಾಡಬೇಕು ಗೊತ್ತಾ? ಗಣೇಶನನನ್ನು ಬುಧವಾರದಂದು ಆರಾಧಿಸುವುದರಿಂದ ದೊರೆಯುವ ಫಲಗಳು ಇಲ್ಲಿವೆ.

ಸರಳ ರೀತಿಯಲ್ಲಿ ಯಾವ ಮಂತ್ರವನ್ನು ಜಪಿಸಿದರೆ ಉತ್ತಮ?

 

 

 

Exit mobile version