Site icon PowerTV

ಬಿಹಾರ ಜಾತಿ ಸಮೀಕ್ಷೆ: ಸುಪ್ರೀಂ​ನಲ್ಲಿ ಇಂದು ವಿಚಾರಣೆ!

ಬಿಹಾರ : ಜಾತಿ ಸಮೀಕ್ಷೆ ಕುರಿತ ವಿಚಾರಣೆ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.

ಹಿಂದಿನ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು ಸಮೀಕ್ಷೆಯ ಡೇಟಾವನ್ನು ಬಿಡುಗಡೆ ಮಾಡಲು ಯಾವುದೇ ನಿಷೇಧವನ್ನು ವಿಧಿಸಿರಲಿಲ್ಲ. ವಿವರವಾದ ವಿಚಾರಣೆಯ ನಂತರವೇ ತಡೆಯಾಜ್ಞೆ ನೀಡಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ಮೆಟ್ರೋ ಟ್ರೈನ್​ನಲ್ಲಿ ಗೋಬಿ ಸೇವಿಸಿದ ಪ್ರಯಾಣಿಕ: 500 ರೂ.ದಂಡ ವಸೂಲಿ!

ಆದರೆ, ಇದೆಲ್ಲದರ ನಡುವೆ ಬಿಹಾರ ಸರ್ಕಾರ ಸಮೀಕ್ಷೆಯ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಸಮೀಕ್ಷೆಯ ಅಂಕಿಅಂಶಗಳು ಹೊರಬಂದಾಗಿನಿಂದ ಸಾಕಷ್ಟು ಗದ್ದಲಗಳು ನಡೆದಿವೆ. ಜಾತಿ ಸಮೀಕ್ಷೆಯ ಅಂಕಿ ಅಂಶಗಳನ್ನು ಬಿಹಾರ ಸರ್ಕಾರ ಸೋಮವಾರ ಬಿಡುಗಡೆ ಮಾಡಿದೆ.

Exit mobile version