Site icon PowerTV

ಗೃಹಿಣಿಯರಿಗೆ ರಿಲೀಫ್ : ಕೊನೆಗೂ ಇಳಿಕೆ ಕಂಡ ತರಕಾರಿ ಬೆಲೆ

ಬೆಂಗಳೂರು : ಎರಡು ತಿಂಗಳಿಂದ ಏರಿಕೆಯಾಗಿದ್ದ ತರಕಾರಿ ಬೆಲೆ ಕೊನೆಗೂ ಇಳಿಕೆಯಾಗಿದೆ. ಬಹುತೇಕ ತರಕಾರಿಗಳು ಸಾಮಾನ್ಯರ ಕೈಗೆಟ್ಟಕುವಂತಿದೆ.

ಕೊತ್ತಂಬರಿ, ಮೂಲಂಗಿ, ಬೀನ್ಸ್‌ ಬೆಲೆಯಲ್ಲಿ ಕೊಂಚ ಏರಿಕೆ ಇದ್ದು, ಉಳಿದ ತರಕಾರಿ ಬೆಲೆಗಳು ಇಳಿಕೆ ಕಂಡಿವೆ. ರೈತರಿಗೆ ಸರಿಯಾದ ಬೆಲೆ ಸಿಗದೇ ಪರದಾಡುತ್ತಿದ್ದಾರೆ. ಹಸಿರು ಮೆಣಸಿನಕಾಯಿ ಬೆಲೆ ಕೆಜಿಗೆ 50 ರೂ. ಇದ್ದು, ಅವರೆಕಾಯಿ ಕೆಜಿಗೆ 30 ರೂ. ಇದೆ. ಬದನೆಕಾಯಿ ಕೆಜಿಗೆ 30 ರೂಪಾಯಿ ಇದೆ. ಇನ್ನು ತೊಂಡೆಕಾಯಿ ಕೆಜಿಗೆ 20 ರೂ. ಆಗಿದ್ದು, ನುಗ್ಗೆಕಾಯಿ ಕೆಜಿಗೆ 30 ರೂಪಾಯಿಗೆ ಇಳಿದಿದೆ.

ಇಂದಿನ ತರಕಾರಿ ಬೆಲೆ

ಕಾಳುಗಳ ಬೆಲೆ ಏರಿಕೆ ಶಾಕ್

ಒಂದು ಕಡೆ ತರಕಾರಿ ಬೆಲೆ ಇಳಿಕೆಯಾದರೆ, ಮತ್ತೊಂದು ಕಡೆ ಬೇಳೆ ಕಾಳು ಬೆಲೆ ಏರಿಕೆ ಕಂಡಿದೆ. ಬಹುತೇಕ ಎಲ್ಲಾ ಬೇಳೆ ಕಾಳುಗಳ ಮೇಲೆ 20 ರಿಂದ 30 ರೂ. ಹೆಚ್ಚಳವಾಗಿದೆ. ಬೇಳೆ ಕಾಳುಗಳ ಬೆಲೆ ನೋಡೋದಾದ್ರೆ..

ಹೆಸರು         ಹಿಂದಿನ ದರ     ಇಂದಿನ ದರ

Exit mobile version