Site icon PowerTV

ಸ್ವಾಮೀಜಿ ಬಂಧನವಾಗಲಿ ಎಲ್ಲಾ ಸತ್ಯಾ ಹೊರಬೀಳುತ್ತೆ : ಚೈತ್ರ ಕುಂದಾಪುರ

ಬೆಂಗಳೂರು : ಸ್ವಾಮೀಜಿ ಬಂಧನವಾಗಲಿ ಎಲ್ಲಾ ಸತ್ಯಾ ಹೊರಬರುತ್ತದೆ ಎಂದು ಕೋಟ್ಯಾಂತರ ರೂ. ವಂಚನೆ ಆರೋಪದಲ್ಲಿ ಬಂಧನವಾಗಿರುವ ಚೈತ್ರ ಕುಂದಾಪುರ ಆರೋಪ ಮಾಡಿದ್ದಾರೆ.

ಇಂದು ಬೆಳಗ್ಗೆ ವಿಚಾರಣೆಗೆಂದು ಸಿಸಿಬಿ ಕಚೇರಿಗೆ ಕರೆತಂದಾಗ ಚೈತ್ರ ಕುಂದಾಪುರ ಹೇಳಿಕೆ ನೀಡಿದ್ದೂ, ಈ ಪ್ರಕರಣದಲ್ಲಿ ಹಾಲಾಶ್ರೀ ಸ್ವಾಮೀಜಿ ಸಿಕ್ಕಿಹಾಕಿಕೊಳ್ಳಲಿ ಎಲ್ಲಾ ಸತ್ಯಾ ಹೊರಬರಲಿದೆ, ದೊಡ್ಡ ದೊಡ್ಡವರ ಹೆಸರುಗಳು ಬಯಲಿಗೆ ಬರಲಿದೆ.

ಇದನ್ನೂ ಓದಿ: ಮುಂಗಾರು ಚುರುಕು, ಸೆ. 20ರವರೆಗೂ ಮಳೆ!

ಇಂದಿರಾ ಕ್ಯಾಂಟೀನ್​ ಬಿಲ್​ ಪೆಂಡಿಂಗ್​ ಇದೆ, ಇದಕ್ಕಾಗಿ ನಡೆದಿರುವ ಷಡ್ಯಂತ್ರ ಇದು ಎಂದು ಜೀಪ್‌ನಿಂದ ಕೆಳಗಿಳಿಯುತ್ತಿದ್ದ ವೇಳೆ ಮಾತಾಡಿದ ಚೈತ್ರಾ, ನಾನು A1 ಆಗಲಿ ಎಲ್ಲರ ಬಂಡವಾಳ ಬಯಲಾಗುತ್ತೆ
ಇದರಲ್ಲಿ ದೊಡ್ಡ ದೊಡ್ಡವರ ಕೈವಾಡವಿದೆ ಎಲ್ಲರ ಹೆಸರು ಕೂಡ ಬಹಿರಂಗ ಆಗುತ್ತೆ ಎಂದು ಪ್ರಕರಣಕ್ಕೆ
ಇಂದಿರಾ ಕ್ಯಾಂಟೀನ್ ಟ್ವಿಸ್ಟ್ ನೀಡಿದ್ದಾರೆ.

Exit mobile version