Site icon PowerTV

ಬೆನಕನ ಅಮವಾಸ್ಯೆಯಂದು ಏನು ಮಾಡಬಾರದು ಗೊತ್ತಾ?

ಮಾರ್ಕಂಡೇಯ ನಾಡಿಶಾಸ್ತ್ರ, ನಾರದ ಸಂಹಿತ ಹಾಗೂ ಭೃಗು ಸಂಹಿತದ ಪ್ರಕಾರ “ಹೊಕ್ಕ ಹುಣ್ಣಿಮೆಯನ್ನು ಮಾಡು, ಮಿಕ್ಕ ಅಮವಾಸ್ಯೆಯನ್ನು ಮಾಡು” ಎಂದು ಹೇಳುತ್ತದೆ. ಆದ್ದರಿಂದ ನಾವುಗಳು ಅಮಾವಾಸ್ಯೆಯನ್ನು ಮುಗಿಯುವ ಸಮಯದಲ್ಲಿ ಕೆಲವೊಂದು ಆಚರಣೆಯನ್ನು ಮಾಡಬೇಕು.

ವಾಮಮಾರ್ಗದಲ್ಲಿ ಇರುವವರು ಮಾತ್ರ ಪೂಜಾ ಕರ್ಮಗಳನ್ನು ಅಪೂರ್ಣ ಅಮವಾಸ್ಯೆಯಲ್ಲಿ ಮಾಡಬೇಕೆಂದು ಸೂಚಿಸಿದೆ.

ಬೆನಕನ ಅಮವಾಸ್ಯೆಯಂದು ಏನನ್ನು ಮಾಡಬಾರದು ಗೊತ್ತಾ?

 

ಅಮವಾಸ್ಯೆಯ ಫಲಗಳನ್ನು ಪಡೆಯುವುದು ಹೆಗೆ?

Exit mobile version