Site icon PowerTV

ಆಕ್ರಮವಾಗಿ ನವಿಲು ಸಾಗಾಣಿಕೆ; ಇಬ್ಬರ ಬಂಧನ

ಚಾಮರಾಜನಗರ : ಅಕ್ರಮವಾಗಿ ನವಿಲು ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧನ ಮಾಡಿದ ಪೋಲಿಸರು ಘಟನೆ ಕೊಳ್ಳೇಗಾಲ ತಾಲೂಕಿನ ಜಾಗೇರಿಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ಕೆ. ಆರ್. ನಗರ ತಾಲೂಕಿನ ಮಾರಗೌಡನ ಹಳ್ಳಿಯ ನರಸಿಂಹ (37) ಹಾಗೂ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಬೆಳ್ಳಿಬೆತ್ತದ ಕವಲಿನ ಅನಿಲ್ (37) ಬಂಧಿತ ಆರೋಪಿಗಳು. ಎಂಬ ವ್ಯಕ್ತಿಗಳು ಮೀನಿನ ಬಲೇ ಜೊತೆಯಲ್ಲಿ ಮರತ ನವಿಲುವೊಂದನ್ನು ಸಾಗಣೆ ಮಾಡುತ್ತಿದ್ದರು.

ಇದನ್ನು ಓದಿ : ಸಿದ್ದರಾಮಯ್ಯ ಸರ್ಕಾರಕ್ಕೆ ಯಡಿಯೂರಪ್ಪ ವಾರ್ನಿಂಗ್

ಮಾಹಿತಿ ಮೇರೆಗೆ ಈ ವೇಳೆ ಜಾಗೇರಿಯ ಅಂಜಿರೋಡ್ ಸಮೀಪದಲ್ಲಿ ಇಬ್ಬರು ಕದೀಮರನ್ನು ಸೆರೆ ಹಿಡಿದ ಕೊಳ್ಳೇಗಾಲ ತಾಲೂಕಿನ ಅರಣ್ಯ ಸಂಚಾರಿ ದಳದ ಪೋಲಿಸರು.

Exit mobile version