Site icon PowerTV

ಫೇಸ್​ಬುಕ್ ಲವ್ : ಮದ್ವೆ ಆಗುವುದಾಗಿ ಯುವತಿಗೆ ವಂಚನೆ

ಬೆಂಗಳೂರು : ಫೇಸ್ ಬುಕ್ ಮೂಲಕ ಪ್ರೀತಿಸಿ ಮೋಸ ಹೋಗಿರುವ ಯುವತಿ ಘಟನೆ ನಗರದಲ್ಲಿ ನಡೆದಿದೆ.

ಎಲೆಕ್ಟ್ರಾನಿಕ್  ಸಿಟಿ ಸಮೀಪದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಫೇಸಬುಕ್ ಮೂಲಕ ಕಾಶ್ಮೀರ ಯುವಕನೊಬ್ಬನ ಪರಿಚಯವಾಗಿತ್ತು. ಬಳಿಕ ಅವನ ಜೊತೆ ಸಲುಗೆ ಬೆಳಸಿಕೊಂಡು ಇಬ್ಬರ ನಡುವೆ ಹಣಕಾಸಿನ ವ್ಯವಹಾರವೂ ನಡೆದಿತ್ತು.

ಬಳಿಕ 2019 ರಿಂದ ಜೊತೆಯಲ್ಲೆ ವಾಸವಾಗಿದ್ದು, ಮದುವೆಯಾಗುವುದಾಗಿ ಯುವತಿಗೆ ನಂಬಿಸಿ ಅವಳ ಜೊತೆ ದೈಹಿಕ ಸಂಪರ್ಕವನ್ನು ಹೊಂದಿದ್ದನು. ಯುವತಿಗೆ ಬಲವಂತವಾಗಿ ಮತಾಂತರ ಸಹ ಮಾಡಿಸಿದ್ದನು.

ಇದನ್ನು ಓದಿ : 2,000 ಸಿಗದವರಿಗೆ ಗುಡ್ ನ್ಯೂಸ್ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್

ಆದರೆ ಈಗ ಮದ್ವೆಯಾಗುವುದಿಲ್ಲ ಎಂದು ಯುವತಿಯನ್ನು ಅವೈಡ್ ಮಾಡಿತ್ತಿದ್ದನು. ಜೊತೆಗೆ ಯುವತಿಗೆ ಪ್ರಾಣ ಬೆದರಿಕೆಯನ್ನು ಹಾಕಿರುವ ಆರೋಪದಡಿಗೆ ಯುವತಿ ಮನನೊಂದು ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದರು. ಅವನು ಕಾಶ್ಮೀರದವನಾಗಿದ್ದು, ಕಾಶ್ಮೀರ  ಪೊಲೀಸ್ರಿಗೂ ಟ್ವೀಟ್ ಮಾಡಿರುವ ಸಂತ್ರಸ್ತೆ

Exit mobile version