Tuesday, August 26, 2025
Google search engine
HomeUncategorizedವಿಶ್ವಕಪ್​ 2023: ಟೀಂ ಇಂಡಿಯಾ ಪಟ್ಟಿ ಬಿಡುಗಡೆ !

ವಿಶ್ವಕಪ್​ 2023: ಟೀಂ ಇಂಡಿಯಾ ಪಟ್ಟಿ ಬಿಡುಗಡೆ !

ಮುಂಬೈ : ವಿಶ್ವಕಪ್​ 2023 ಭಾರತದ ಪುರುಷರ ಕ್ರಿಕೆಟ್​ ತಂಡವನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗಿರುವ ಆಟಗಾರರ ಪಟ್ಟಿಯನ್ನು ಮಾಜಿ ಕ್ರಿಕೇಟಿಗ ಅಜಿತ್​ ಅಗರ್ಕರ್ ಇಂದು ಬಿಡುಗಡೆಗೊಳಿಸಿದ್ದಾರೆ.

ಭಾರತದ ಪುರುಷರ ಕ್ರಿಕೆಟ್​ ತಂಡದ ಆಟಗಾರರು:

ರೋಹಿತ್​​ ಶರ್ಮ (ನಾಯಕ), ಶುಭಮನ್​ ಗಿಲ್​, ವಿರಾಟ್​ ಕೋಹ್ಲಿ, ಶ್ರೇಯಸ್​ ಅಯ್ಯರ್​, ಇಶಾನ್​ ಕಿಶಾನ್​, ಕೆ.ಎಲ್​ ರಾಹುಲ್​, ಹಾರ್ದಿಕ್​ ಪಾಂಡ್ಯ (ವಿಕೆಟ್​ ಕೀಪರ್​​), ಸೂರ್ಯಕುಮಾರ್​ ಯಾದವ್​, ರವೀಂದ್ರ ಜಡೇಜ, ಅಕ್ಸರ್​ ಪಟೇಲ್, ಶಾರ್ದುಲ್​ ಟಾಕೂರ್​, ಜಸ್ಪ್ರೀತ್​ ಬೂಮ್ರಾ, ಮೊಹ್ಮದ್​ ಶಮಿ, ಮೊಹ್ಮದ್​ ಸಿರಾಜ್, ಕುಲ್ದೀಪ್​ ಯಾದವ್​.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments