Site icon PowerTV

ಎಣ್ಣೆ ಏಟಲ್ಲಿ ಮಾನಸಿಕ ಅಸ್ವಸ್ಥನ ಮೇಲೆ ಯುವಕನ ಕ್ರೌರ್ಯ

ಯಾದಗಿರಿ : ಮಾನಸಿಕ ಅಸ್ವಸ್ಥ ವೃದ್ಧನ ಮೇಲೆ ಮದ್ಯ ಸೇವಿಸಿದ್ದ ಯುವಕನೊಬ್ಬ ಹಲ್ಲೆ ಮಾಡಿರುವ ಘಟನೆ ಶಹಾಪುರ ತಾಲೂಕಿನ ಚಾಮನಾಳ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಾಜಕುಮಾರ ಚವ್ಹಾಣ್ ಹಲ್ಲೆ ಮಾಡಿದ ಕಿರಾತಕ. ಎಂಬ ಯುವಕನೊಬ್ಬ ಬಾರ್ ಒಂದರಲ್ಲಿ ನಶೆಯ ಅಮಲಿನಲ್ಲಿದ್ದ ವೇಳೆ ಕ್ಷುಲಕ ಕಾರಣಕ್ಕೆ ಓರ್ವ ವೃದ್ಧನ ಮೇಲೆ ಹಲ್ಲೆ ಮಾಡಿದ್ದಾನೆ.

ಇದನ್ನು ಓದಿ : ತಮಿಳರು ರೈಲು ಹತ್ತಿ ತಮಿಳುನಾಡಿಗೆ ಹೋಗಲಿ : ವಾಟಾಳ್ ನಾಗರಾಜ್

ಆ ವೃದ್ಧನು ಮೊದಲೆ ಮಾನಸಿಕ ಅಸ್ವಸ್ಥನಾಗಿದ್ದು, ಸ್ವಲ್ಪನು ಮಾನವೀಯತೆ ಇಲ್ಲದ ರೀತಿಯಲ್ಲಿ ಮನಸೋ ಇಚ್ಛೆ ಹಲ್ಲೆ ಮಾಡಿದ ಕೀಚಕ. ಅಷ್ಟೇ ಅಲ್ಲದೆ ವೃದ್ಧನ ಮೇಲೆ ಎರಡೆರಡು ಬಾರಿ ಹಲ್ಲೆ ನಡೆಸಿ, ತಾನೇ ವಿಡಿಯೋ ಮಾಡಿಕೊಂಡು ತನ್ನ ಸ್ಟೇಟಸ್ ಹಾಕಿಕೊಂಡು ವಿಕೃತಿ ಮೆರೆದಿದ್ದಾನೆ.

Exit mobile version