Site icon PowerTV

ಘಟಪ್ರಭಾ ನದಿಯಲ್ಲಿ ಮುಳುಗಿ ಯುವಕ ನಾಪತ್ತೆ

ಬಾಗಲಕೋಟೆ : ನದಿಯಲ್ಲಿ ಈಜಲು ಹೋಗಿದ್ದ ವೇಳೆ ನೀರಿನಲ್ಲಿ ಮುಳುಗಿ ಯುವಕ ನಾಪತ್ತೆ ಆಗಿರುವ ಘಟನೆ ಮುಧೋಳ ಮತ್ತು ಯಾದವಾಡ ಬ್ರಿಡ್ಜ್ ಬಳಿ ನಡೆದಿದೆ.

ಮುಧೋಳದ ಜುಂಜುರಕೊಪ್ಪ ಗಲ್ಲಿಯ ನಿವಾಸಿ ಶ್ರೀಶೈಲ ಚಿಂಚಲಿ (23) ನಾಪತ್ತೆಯಾದ ಯುವಕ. ಎಂಬ ಯುವಕ ಸ್ನೇಹಿತರೊಂದಿಗೆ ಘಟಪ್ರಭಾ ನದಿಯಲ್ಲಿ ಈಜಡಲು ಹೋಗಿದ್ದರು. ಈ ವೇಳೆ ಸ್ನಾನಕ್ಕೆ ಹೋಗಿದ್ದಾಗ ನೀರಿನಲ್ಲಿ ಮುಳುಗಿ ಯುವಕ ನಾಪತ್ತೆಯಾಗಿದ್ದಾನೆ.

ಇದನ್ನು ಓದಿ : ಗ್ಯಾರಂಟಿ ಯೋಜನೆ ಎಷ್ಟು ವರ್ಷ ಇರ್ತಾವೆ ನೋಡೋಣ : ಹೆಚ್.ಡಿ ದೇವೇಗೌಡ

ಈ ಸಂಬಂಧ ಸುದ್ಧಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ತಹಶಿಲ್ದಾರ್, ಪೋಲಿಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ದೌಡಾಯಿಸಿದರು. ಬಳಿಕ ನಾಪತ್ತೆಯಾಗಿರುವ ಯುವಕನಿಗಾಗಿ ಹುಡುಕಾಟ ನಡೆಸಿರುವ ಪೋಲಿಸರು

Exit mobile version