Site icon PowerTV

ಶ್ರಾವಣ ಮಾಸದ ಸಂಕಷ್ಟಹರ ಚತುರ್ಥಿ ವಿಶೇಷತೆ ಏನು? ತಿಳಿಯೋಣ ಬನ್ನಿ!

ಸಕಲ ವಿಘ್ನ ಬಾಧೆಗಳನ್ನು ನಿವಾರಿಸುವ, ಸಕಲ ಮನೋ ಅಭೀಷ್ಟಗಳನ್ನು ಸಿದ್ದಸುವ ಪ್ರಥಮ ಪೂಜಿತ ಶ್ರೀ ಮಹಾಗಣಪತಿಯ ಪ್ರಥಮ ಸಂಕಷ್ಟಹರ ಚತುರ್ಥಿಯೇ ಶ್ರೀ ಶ್ರಾವಣಮಾಸದ ಸಂಕಷ್ಟಹರ ಚತುರ್ಥಿ. ಈ ಸಂಕಷ್ಟಹರ ಚತಿರ್ಥಿಯಲ್ಲಿ ಯಾವ ರೀತಿ ಆರಾಧಿಸಬೇಕು ಎಂದು ತಿಳಿಯೋಣ ಬನ್ನಿ.

 

ಶುದ್ದ ಮನಸ್ಸಿನಿಂದ, ಶದ್ದಾ ಭಕ್ತಿ, ನಂಬಿಕೆಗಳಿಂದ ಮಹಾ ಸಂಕಲ್ಪವನ್ನು ಮಾಡಬೇಕು. ನಿಮ್ಮ ಮನಸ್ಸು ಸದಾ ಒಳ್ಳೆಯದನ್ನೇ ಯೋಚಿಸುವಂತೆ ಪ್ರೇರೇಪಿಸುವಂತೆ ಇರಬೇಕು.

 ಶ್ರಾವಣ ಮಾಸದ ಸಂಕಷ್ಟಹರ ಚತುರ್ಥಿಯಂದು ಪೂಜೆಗೆ ಏನನ್ನು ನೈವೇದ್ಯೆಗೆ ಇಡಬೇಕು ಗೊತ್ತಾ?

Exit mobile version