Site icon PowerTV

ಇಂದಿನಿಂದ ಪವರ್ ಫರ್ನಿಚರ್ ಎಕ್ಸ್​ಪೋ

ಬೆಂಗಳೂರು : ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ನಿಮ್ಮ ಪವರ್‌ ಫರ್ನಿಚರ್‌ ಎಕ್ಸ್‌ಪೋ ಮತ್ತೊಮ್ಮೆ ಬಂದಿದೆ.

ಇದೇ ಆಗಸ್ಟ್‌ 25 ರಿಂದ ಅಂದ್ರೆ ಇಂದಿನಿಂದ 29ರವರೆಗೆ ಪವರ್‌ ಟಿವಿ ಸಹಯೋಗದೊಂದಿಗೆ ನಮ್ಮ ಬೆಂಗಳೂರು ಫರ್ನಿಚರ್‌ ಎಕ್ಸ್‌ಪೋ ನಡೆಯಲಿದೆ.

ಬೆಂಗಳೂರಿನ ಜೆ.ಪಿ.ನಗರದ 7ನೇ ಹಂತದಲ್ಲಿರುವ ಬ್ರಿಗೇಡ್‌ ಮಿಲೇನಿಯಂ ಹತ್ತಿರುವ ಇರುವ ಶುಭ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ. ನಿಮ್ಮ ಮನೆಗೆ ಬೇಕಾದ ಪಿಠೋಪಕರಣಗಳನ್ನ ರಿಯಾಯ್ತಿ ದರದಲ್ಲಿ ಖರೀದಿ ಮಾಡಲು ಇದು ಸುವರ್ಣಾವಕಾಶ.

ಜೊತೆಗೆ ವಿವಿಧ ವಿನ್ಯಾಸಗಳ ಪೀಠೋಪಕರಗಳು ಕೈಗೆಟಕುವ ಬೆಲೆಯಲ್ಲಿ ಸಿಗಲಿವೆ. ಒಮ್ಮೆ ಭೇಟಿ ಕೊಟ್ಟು ನಿಮಗಿಷ್ಟವಾದ ಪೀಠೋಪಕರಣಗಳನ್ನ ಖರೀದಿ ಮಾಡಿ.

Exit mobile version