Site icon PowerTV

ನಾನು ನನ್ನ ಗಮ್ಯಸ್ಥಾನ ತಲುಪಿದ್ದೇನೆ : ಚಂದ್ರಯಾನ-3

ಬೆಂಗಳೂರು : ಚಂದ್ರಯಾನ-3 ಕೋಟ್ಯಂತರ ಜನರ ಭರವಸೆಯನ್ನು ಚಂದಮಾಮನ ಊರಿಗೆ ಹೊತ್ತೊಯ್ದು ಇತಿಹಾಸ ಸೃಷ್ಟಿಸಿದೆ.

ಚಂದ್ರಯಾನ-3 ಚಂದ್ರನ ಮೇಲೆ ಇಳಿದ ನಂತರ ಇಸ್ರೋ ಕೇಂದ್ರಕ್ಕೆ ‘ನಾನು ನನ್ನ ಗಮ್ಯಸ್ಥಾನವನ್ನು ತಲುಪಿದ್ದೇನೆ’ ಎಂದು ಸಂದೇಶ ಕಳುಹಿಸಿದೆ.

ಇನ್ನೂ ನಾಲ್ಕು ಗಂಟೆಗಳ ನಂತರ, ರೋವರ್ ವಿಕ್ರಮ್ ಲ್ಯಾಂಡರ್‌ನಿಂದ ಚಂದ್ರನ ಮೇಲ್ಮೈಯನ್ನು ತಲುಪುತ್ತದೆ. ಅದರ ನಂತರ, ಲ್ಯಾಂಡರ್ ಮತ್ತು ರೋವರ್ ಚಂದ್ರನಲ್ಲಿ 14 ದಿನಗಳ ಕಾಲ ಪ್ರಮುಖ ಸಂಶೋಧನೆಗಳನ್ನು ನಡೆಸಲಿದೆ.

Exit mobile version