Site icon PowerTV

ನಡುರಸ್ತೆಯಲ್ಲೇ ಆಟೋ ಡ್ರೈವರ್​ಗೆ ಹಾರ್ಟ್​ ಅಟ್ಯಾಕ್​!

ಬೆಂಗಳೂರು : ಆಟೋ ಚಲಾಯಿಸುತ್ತಿದ್ದಾಗ ಚಾಲಕನಿಗೆ ಹೃದಯಾಘಾತವಾಗಿ ಸಾವಿಗೀಡಾದ ಘಟನೆ ನಗರದ ಸಂಪಂಗಿ ರಾಮನಗರದಲ್ಲಿ ನಡೆದಿದೆ.

53 ವರ್ಷದ ಆಟೋ ಚಾಲಕ ತಿಮ್ಮೇಶ್ ಸಾವು, ಇಂದು ಆಟೋಚಲಾಯಿತುಸತ್ತಿದ್ದಾಗ ಎದೆ ಹಿಡಿದುಕೊಂಡು ಕೆಳಗಿಳಿದಾಗ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.  ಆಟೋ ನಿಲ್ಲಿಸಿ ಚಾಲಕ ತೆರಳುತ್ತಿದ್ದ ವೇಳೆ ಕುಸಿದು ಬಿದ್ದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಚಾಲಕನ ದೃಶ್ಯ

ಇದನ್ನೂ ಓದಿ: ಬೆಂಗಳೂರು: ರಸ್ತೆ ಮದ್ಯೆ ಉರುಳಿಬಿದ್ದ ಬೃಹತ್​ ಮರ!

ಹೃದಯಾಘಾತದಿಂದ ಸಾವಿಗೀಡಾದ ತಿಮ್ಮೇಶ್ ಮೃತ​ ದೇಹದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Exit mobile version